ರೀಲ್ಸ್​ ಹುಚ್ಚಾಟ! ಸಾರ್ವಜನಿಕ ಪ್ರದೇಶದಲ್ಲಿ ಅನುಚಿತವಾಗಿ ವರ್ತಿಸಿದ ಜೋಡಿಗೆ ಎದುರಾಯ್ತು ಸಂಕಷ್ಟ

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾ ಮೂಲದ ಜೋಡಿಯೊಂದು ಸಾರ್ವಜನಿಕವಾಗಿ ಸಲುಗೆಯಿಂದ ವರ್ತಿಸಿದ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ನೋಯ್ಡಾ ಪೊಲೀಸರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋದಲ್ಲಿ ಏನಿದೆ? ಪಾರ್ಕ್​ ಒಂದರಲ್ಲಿ ಕೈ ಆಕೃತಿಯ ಮೇಲೆ ಕುಳಿತು ಯುವತಿ ವಾಟರ್​ ಬಾಟಲ್​ನಿಂದ ನೀರು ಕುಡಿಯುತ್ತಿರುತ್ತಾಳೆ. ಈ ವೇಳೆ ಅಲ್ಲಿಗೆ ಬರುವ ಯುವಕನೊಬ್ಬ ಯುವತಿ ಮುಂದೆ ಮಂಡಿಯೂರಿ, ಕೈ ಬೆರಳುಗಳನ್ನು ಹಿಡಿದು ರಿಂಗ್​ ತೊಡಿಸುತ್ತಾನೆ. ಇದಾದ ಬಳಿಕ ಯುವತಿ ತನ್ನ ಬಾಯಿಯಲ್ಲಿದ್ದ … Continue reading ರೀಲ್ಸ್​ ಹುಚ್ಚಾಟ! ಸಾರ್ವಜನಿಕ ಪ್ರದೇಶದಲ್ಲಿ ಅನುಚಿತವಾಗಿ ವರ್ತಿಸಿದ ಜೋಡಿಗೆ ಎದುರಾಯ್ತು ಸಂಕಷ್ಟ