ನೋಡು ಶಿವ ಎಂದ ಮೇಘಾ

ಬೆಂಗಳೂರು: ಕೆಲವು ತಿಂಗಳುಗಳ ಹಿಂದಷ್ಟೇ, ಗಣೇಶ್ ಅಭಿನಯದ ‘ತ್ರಿಬ್ಬಲ್ ರೈಡಿಂಗ್’ ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದ ‘ಜೊತೆಜೊತೆಯಲಿ’ ಖ್ಯಾತಿಯ ಮೇಘಾ ಶೆಟ್ಟಿ, ಈಗ ವಿಡಿಯೋ ಸಿಂಗಲ್​ಗಳ ಪ್ರಪಂಚಕ್ಕೂ ಕಾಲಿಟ್ಟಿದ್ದಾರೆ. ನೋಡು ಶಿವ’ ಎಂಬ ಹಾಡಿಗೆ ಮೇಘಾ ಹೆಜ್ಜೆ ಹಾಕಿದ್ದು, ಅವರ ಜತೆಗೆ ಸುಮಿತ್ ಸಹ ಕಾಣಿಸಿಕೊಂಡಿದ್ದಾರೆ. ಇನ್ನು, ಅತಿಥಿಯಾಗಿ ಚಂದನ್ ಶೆಟ್ಟಿ ಅವರಿಬ್ಬರ ಜತೆಯಾಗಿದ್ದಾರೆ. ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯ ಎ.ಎಂ.ಸಿ ಇಂಜನಿಯ ರಿಂಗ್ ಕಾಲೇಜ್ ಆವರಣದಲ್ಲಿ ಈ ಹಾಡಿನ ಚಿತ್ರೀಕರಣ ಮುಗಿದಿದೆ. ಹಾಡಿನಲ್ಲಿ ಪ್ರಮುಖ ಪಾತ್ರದಲ್ಲಿ … Continue reading ನೋಡು ಶಿವ ಎಂದ ಮೇಘಾ