ನನ್ನ ನೆಲದಲ್ಲಿ ಇನ್ನು ಯುದ್ಧದ ಮಾತೇ ಇಲ್ಲ ಎಂದ ಕಿಮ್‌ ಜಾಂಗ್‌!

ಸೋಲ್‌: ಉತ್ತರ ಕೊರಿಯಾದ ಈ ಭೂಮಿಯ ಮೇಲೆ ಇನ್ನು ಯುದ್ಧದ ಮಾತೇ ಇಲ್ಲ. ನಮ್ಮ ದೇಶವು ಅತ್ಯಂತ ಸುರಕ್ಷಿತವಾಗಿದ್ದು, ಈ ದೇಶದ ಭವಿಷ್ಯವು ಅತ್ಯಂತ ಉಜ್ವಲವಾಗಿದೆ. ಇನ್ನು ಮುಂದೆ ಯುದ್ಧ ಎಂಬ ಶಬ್ದ ಬರುವುದೇ ಇಲ್ಲ ಎಂದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ಜಾಂಗ್‌ ಹೇಳಿದ್ದಾರೆ. ಅಷ್ಟಕ್ಕೂ ಅವರು ಈ ವಿಷಯವನ್ನು ಪ್ರಸ್ತಾಪಿಸಿರಲು ಕಾರಣ, ಉತ್ತರ ಕೊರಿಯಾದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳಿಂದಾಗಿ ಯಾವ ದೇಶಗಳೂ ಅವರ ಬಳಿ ಯುದ್ಧ ಸಾರಲು ಬರುವುದಿಲ್ಲ ಎಂದು. ‘ನಮ್ಮಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳು ದೇಶದ ಸುರಕ್ಷತೆ … Continue reading ನನ್ನ ನೆಲದಲ್ಲಿ ಇನ್ನು ಯುದ್ಧದ ಮಾತೇ ಇಲ್ಲ ಎಂದ ಕಿಮ್‌ ಜಾಂಗ್‌!