ಪುಷ್ಪ ಚಿತ್ರದಲ್ಲಿ ರಶ್ಮಿಕಾ ಒಬ್ಬರೇ ನಾಯಕಿ!; ಈ ನಟಿಯೂ ಇರಲಿದ್ದಾರೆ ಎಂಬ ಸುದ್ದಿಯನ್ನು ತಳ್ಳಿಹಾಕಿದ ಚಿತ್ರತಂಡ

ಇತ್ತೀಚೆಗಷ್ಟೇ ಫಸ್ಟ್ ಲುಕ್​ ಮೂಲಕ ಗಮನ ಸೆಳೆದ ಸಿನಿಮಾ ‘ಪುಷ್ಪ’. ಅಲ್ಲು ಅರ್ಜುನ್​ ನಾಯಕನಾಗಿ ನಟಿಸಲಿರುವ ಈ ಸಿನಿಮಾ ತೆಲುಗು ಜತೆಗೆ, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿದ್ಧವಾಗಲಿರುವುದು ಗೊತ್ತಿರುವ ವಿಚಾರ. ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿರುವುದು ತುಂಬ ಹಳೇ ಸುದ್ದಿ. ಹೀಗಿರುವಾಗ ಇದೀಗ ಇದೇ ಚಿತ್ರತಂಡದಿಂದ ನಾಯಕಿ ವಿಚಾರದ ಬಗ್ಗೆ ಹೊಸ ಸುದ್ದಿಯೊಂದು ಹೊರಬಂದಿದೆ. ರಶ್ಮಿಕಾ ಜತೆಯಲ್ಲಿ ಮತ್ತೋರ್ವ ನಟಿ ನಿವಿತಾ ಥಾಮಸ್​ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದೀಗ ಈ ಸುದ್ದಿ … Continue reading ಪುಷ್ಪ ಚಿತ್ರದಲ್ಲಿ ರಶ್ಮಿಕಾ ಒಬ್ಬರೇ ನಾಯಕಿ!; ಈ ನಟಿಯೂ ಇರಲಿದ್ದಾರೆ ಎಂಬ ಸುದ್ದಿಯನ್ನು ತಳ್ಳಿಹಾಕಿದ ಚಿತ್ರತಂಡ