ಸುರಂಗ ರಕ್ಷಣಾ ಕಾರ್ಯದಲ್ಲಿ ಗುರುವಾರದಿಂದ ಪ್ರಗತಿಯಿಲ್ಲ/ ಕಾರ್ಮಿಕರ ರಕ್ಷಣೆ ಇನ್ನಷ್ಟು ವಿಳಂಬ

ನವದೆಹಲಿ: ಉತ್ತರಾಖಂಡ್‌ನ ಸಿಲ್ಕ್​ಯಾರ್​ ಕುಸಿದ ಸುರಂಗದಲ್ಲಿ ಕಳೆದ 13 ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ದೊಡ್ಡ ಪೈಪ್​ ಮೂಲಕ ಹಗ್ಗ ಕಟ್ಟಿದ ಗಾಲಿ ಸ್ಟ್ರೆಚರ್ ನೆರವಿನಿಂದ ಶುಕ್ರವಾರ ಹೊರ ಕರೆತರಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಕಾರ್ಯದಲ್ಲಿ ಗುರುವಾರದಿಂದ ಪ್ರಗತಿ ಕಂಡುಬಂದಿಲ್ಲ. ಕಾರ್ಮಿಕರನ್ನು ರಕ್ಷಿಸಲು ಅವಶೇಷಗಳ ಮೂಲಕ ಕೊರೆಯುವ ಕಾರ್ಯದಲ್ಲಿ ಗುರುವಾರದಿಂದ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಸ್ವತಃ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಶುಕ್ರವಾರ ಹೇಳಿದೆ. ಆದರೆ ಆಗರ್ ಯಂತ್ರದಿಂದ ಕೊರೆಯುವ ಶೀಘ್ರದಲ್ಲೇ ಪ್ರಾರಂಭವಾಗಲಿದೆ … Continue reading ಸುರಂಗ ರಕ್ಷಣಾ ಕಾರ್ಯದಲ್ಲಿ ಗುರುವಾರದಿಂದ ಪ್ರಗತಿಯಿಲ್ಲ/ ಕಾರ್ಮಿಕರ ರಕ್ಷಣೆ ಇನ್ನಷ್ಟು ವಿಳಂಬ