ಅತಿ ಹೆಚ್ಚು ಲಾಭಾಂಶ ನೀಡುತ್ತಿರುವ ಈ ಷೇರು ಮಾರುವವರೇ ಇಲ್ಲ: 3 ರೂಪಾಯಿಯ ಪೆನ್ನಿ ಸ್ಟಾಕ್​ಗೆ 20 ರೂಪಾಯಿಯ ಡಿವಿಡೆಂಡ್​!!

ಮುಂಬೈ: ತಪರಿಯಾ ಟೂಲ್ಸ್ ಲಿಮಿಟೆಡ್​ (Taparia Tools Ltd.) ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳ ತಯಾರಕ ಕಂಪನಿಯಾಗಿದೆ, ಲಾರ್ಜ್-ಕ್ಯಾಪ್, ಸ್ಮಾಲ್‌ಕ್ಯಾಪ್ ಅಥವಾ ಮಿಡ್‌ಕ್ಯಾಪ್ ಈ ಎಲ್ಲವುಗಳನ್ನು ಗಣನೆಗೆ ತೆಗೆದುಕೊಂಡರೂ ತಪರಿಯಾ ಟೂಲ್ಸ್ ಕಂಪನಿಯು ಅತಿ ಹೆಚ್ಚಿನ ಲಾಭಾಂಶ ಇಳುವರಿ ನೀಡುವ ಸ್ಟಾಕ್ ಆಗಿದೆ. ಈ ಕಂಪನಿಯು ಪ್ರತಿ ಷೇರಿಗೆ 20 ರೂ.ಗಳ ಬೃಹತ್ ಲಾಭಾಂಶವನ್ನು (ಡಿವಿಡೆಂಡ್​) ಘೋಷಿಸುವ ಮೂಲಕ ಗಮನಸೆಳೆದಿದೆ. ಕಂಪನಿಯು 10 ರೂಪಾಯಿ ಮುಖಬೆಲೆಯ ಪ್ರತಿ ಷೇರಿಗೆ 20 ರೂಪಾಯಿಗಳ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಶೇಕಡಾವಾರು … Continue reading ಅತಿ ಹೆಚ್ಚು ಲಾಭಾಂಶ ನೀಡುತ್ತಿರುವ ಈ ಷೇರು ಮಾರುವವರೇ ಇಲ್ಲ: 3 ರೂಪಾಯಿಯ ಪೆನ್ನಿ ಸ್ಟಾಕ್​ಗೆ 20 ರೂಪಾಯಿಯ ಡಿವಿಡೆಂಡ್​!!