ಮೊದಲು ಬುಸ್, ಕೊನೆಗೆ ಠುಸ್: ದಾಳಿಗಷ್ಟೇ ಎಸಿಬಿ ಸೀಮಿತ, 5 ವರ್ಷದಲ್ಲಿ ಒಬ್ಬರಿಗೂ ಶಿಕ್ಷೆ ಆಗಿಲ್ಲ..

| ಅವಿನಾಶ ಮೂಡಂಬಿಕಾನ ಬೆಂಗಳೂರು ಭ್ರಷ್ಟ ಅಧಿಕಾರಿಗಳ ಸಂಪತ್ತಿನ ಮೇಲೆ ವೀರಾವೇಶದಿಂದ ದಾಳಿ ನಡೆಸಿ ಸಿಂಹಸ್ವಪ್ನವಾಗಿ ಕಾಡುವ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಆನಂತರ ಮಾತ್ರ ಹಲ್ಲಿಲ್ಲದ ಹಾವಾಗುತ್ತದೆ! ಲೋಕಾಯುಕ್ತಕ್ಕೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದ ಈ ತನಿಖಾ ಸಂಸ್ಥೆ ಅಘೋಷಿತ ಆಸ್ತಿ (ಡಿಸ್​ಪ್ರಪೋರ್ಷನೇಟ್ ಅಸೆಟ್ಸ್) ಪ್ರಕರಣಗಳಲ್ಲಿ ರಾಜ್ಯದಲ್ಲಿ 80ಕ್ಕೂ ಹೆಚ್ಚು ಕಾರ್ಯಾಚರಣೆ ಕೈಗೊಂಡಿದೆಯಾದರೂ, ಈವರೆಗೆ ಒಬ್ಬರಿಗೂ ಶಿಕ್ಷೆ ಆಗಿಲ್ಲ ಎನ್ನುವುದು ಓಪನ್ ಸೀಕ್ರೆಟ್! 2016ರ ಮಾ.14ರಂದು ಅಸ್ತಿತ್ವಕ್ಕೆ ಬಂದ ಎಸಿಬಿ ರಾಜ್ಯಾದ್ಯಂತ ಅಘೋಷಿತ ಆಸ್ತಿ ಕೇಸ್​ಗಳಿಗೆ ಸಂಬಂಧಿಸಿದಂತೆ 989ಕ್ಕೂ … Continue reading ಮೊದಲು ಬುಸ್, ಕೊನೆಗೆ ಠುಸ್: ದಾಳಿಗಷ್ಟೇ ಎಸಿಬಿ ಸೀಮಿತ, 5 ವರ್ಷದಲ್ಲಿ ಒಬ್ಬರಿಗೂ ಶಿಕ್ಷೆ ಆಗಿಲ್ಲ..