ನಾಳೆ ಬಾಡೂಟ ಮಾಡುವ ಪ್ಲಾನ್​ ಹಾಕಿದವರಿಗೆ ಶಾಕ್​ ಕೊಟ್ಟ ಬಿಬಿಎಂಪಿ!

ಬೆಂಗಳೂರು: ಈ ಗುರುವಾರ ಶಿವರಾತ್ರಿ ಹಬ್ಬವಿದೆ. ನಾವಂತೂ ಆ ಹಬ್ಬವನ್ನ ಮಾಡಲ್ಲ, ಒಳ್ಳೆ ಮಾಂಸ ತಂದು ಬಾಡೂಟ ಮಾಡೋಣ ಎಂದು ನೀವೇನಾದರೂ ಪ್ಲಾನ್​ ಹಾಕಿಕೊಂಡಿದ್ದರೆ ಅದನ್ನು ಮರೆತುಬಿಡಿ. ಏಕೆಂದರೆ ಗುರುವಾರದಂದು ಬೆಂಗಳೂರಿನಲ್ಲಿ ಯಾವುದೇ ಮಾಂಸದಂಗಡಿ ತೆರೆಯುವಂತಿಲ್ಲ ಎಂದು ಬಿಬಿಎಂಪಿ ಆದೇಶ ಹೊರಡಿಸಿಬಿಟ್ಟಿದೆ. ಮಾರ್ಚ್​ 11ರಂದು ಮಹಾ ಶಿವರಾತ್ರಿ ಹಬ್ಬವಿರುವ ಪ್ರಯುಕ್ತ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಯಾರಾದರೂ ಮಾಂಸ ತಿನ್ನಲೇಬೇಕೆಂದುಕೊಂಡಿದ್ದರೆ ಅವರು ಇಂದೇ ಹೋಗಿ ಮಾಂಸ … Continue reading ನಾಳೆ ಬಾಡೂಟ ಮಾಡುವ ಪ್ಲಾನ್​ ಹಾಕಿದವರಿಗೆ ಶಾಕ್​ ಕೊಟ್ಟ ಬಿಬಿಎಂಪಿ!