ನೋಮ್ಯಾಡ್ ಲ್ಯಾಂಡ್​ಗೆ ದ ಆಸ್ಕರ್ಸ್​; ಇಲ್ಲಿದೆ ಪ್ರಶಸ್ತಿ ವಿಜೇತರ ಪಟ್ಟಿ

2021ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮವು ಭಾನುವಾರ ರಾತ್ರಿ ಹೆಚ್ಚು ಸದ್ದುಗದ್ದಲವಿಲ್ಲದೆ ಲಾಸ್ ಆಂಜಲೀಸ್​ನಲ್ಲಿ ನಡೆದಿದೆ. ‘ನೋಮ್ಯಾಡ್ ಲ್ಯಾಂಡ್’ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ‘ದಿ ಫಾದರ್’ ಚಿತ್ರದ ಅಭಿನಯಕ್ಕಾಗಿ ಆಂಟೋನಿ ಹಾಪ್ಕಿನ್ಸ್ ಮತ್ತು ‘ನೋಮ್ಯಾಡ್ ಲ್ಯಾಂಡ್’ ಚಿತ್ರದ ಅಭಿನಯಕ್ಕಾಗಿ ಫ್ರಾನ್ಸಸ್ ಮ್ಯಾಕ್​ಡೋರ್ಮಂಡ್ ಕ್ರಮವಾಗಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿ ಆಸ್ಕರ್ ಕಣದಲ್ಲಿ ‘ನೋಮ್ಯಾಂಡ್ ಲ್ಯಾಂಡ್’, ‘ಮಾಂಕ್’, ‘ಜುದಾಸ್ ಆಂಡ್ ದಿ ಬ್ಲಾಕ್ ಮಸ್ಸೀಹಾ’, ‘ಮಿನಾರಿ’ ಸೇರಿದಂತೆ 56 … Continue reading ನೋಮ್ಯಾಡ್ ಲ್ಯಾಂಡ್​ಗೆ ದ ಆಸ್ಕರ್ಸ್​; ಇಲ್ಲಿದೆ ಪ್ರಶಸ್ತಿ ವಿಜೇತರ ಪಟ್ಟಿ