13 ವರ್ಷದ ಬಾಲಕನ ಜತೆ ದೇಹ ಹಂಚಿಕೊಂಡು ಗರ್ಭಿಣಿಯಾದ ಮಹಿಳೆಗೆ ಜೈಲು ಶಿಕ್ಷೆಯಿಂದ ಮುಕ್ತಿ!

ವಾಷಿಂಗ್ಟನ್​: ಹದಿಮೂರು ವರ್ಷದ ಬಾಲಕನಿಗೆ ಆಮಿಷವೊಡ್ಡಿ ಆತನೊಂದಿಗೆ ದೇಹ ಹಂಚಿಕೊಂಡು ಗರ್ಭಿಣಿಯಾದ 31 ವರ್ಷದ ಮಹಿಳೆ ಜೈಲು ಶಿಕ್ಷೆಯಿಂದ ಮುಕ್ತಿ ಪಡೆದಿದ್ದಾಳೆ. ಮಹಿಳೆಯ ಹೆಸರು ಆ್ಯಂಡ್ರಿಯಾ ಸೆರ್ರನೋ. ಈಕೆ ಯುನೈಡೆಟ್​ ಸ್ಟೇಟ್ಸ್​ನ ಕೊಲೊರಾಡೋ ನಗರದ ನಿವಾಸಿ. 13 ವರ್ಷದ ಬಾಲಕನೊಂದಿಗೆ ಲೈಂಗಿಕ ಸಂಭೋಗ ನಡೆಸಿದ್ದಾಗಿ ಒಪ್ಪಿಕೊಂಡಿದ್ದಳು. ಬಳಿಕ ಆಕೆಯ ಮೇಲೆ ಪ್ರಕರಣ ದಾಖಲಾಗಿ ಜೈಲು ಸೇರಿದ್ದಳು. ಇದೀಗ ಜೈಲಿನಿಂದ ಬಿಡುಗಡೆಯಾಗಿರುವುದು ಬಾಲಕನ ಕುಟುಂಬಸ್ಥರಿಗೆ ಬೇಸರ ತರಿಸಿದೆ. ಇದನ್ನೂ ಓದಿ: ಬಾರ್‌ಗೆ ಬಂದ ಕಡಲಾಮೆ!; ಗ್ರಾಹಕರ ಟೇಬಲ್​ ಕೆಳಗೇ … Continue reading 13 ವರ್ಷದ ಬಾಲಕನ ಜತೆ ದೇಹ ಹಂಚಿಕೊಂಡು ಗರ್ಭಿಣಿಯಾದ ಮಹಿಳೆಗೆ ಜೈಲು ಶಿಕ್ಷೆಯಿಂದ ಮುಕ್ತಿ!