ಕೆಲವರು ಬಿಜೆಪಿಯಿಂದ ಜೆಡಿಎಸ್​​ಗೆ​ ಬರ್ತಾರೆ ಅನ್ನೋದು ಇಬ್ರಾಹಿಂಗೆ ಕೇಳಿ, ನನಗೆ ಗೊತ್ತಿಲ್ಲ ಅಂದ್ರು ಎಚ್​ಡಿಕೆ

ಬಾಗಲಕೋಟೆ: 2023ರ ಚುನಾವಣೆಗೆ ಕಾಂಗ್ರೆಸ್ ಹಾಗೂ‌ ಬಿಜೆಪಿಯಿಂದ ಹಲವಾರು ನಾಯಕರು ಜೆಡಿಎಸ್ ಗೆ ಬರ್ತಾರೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್​ಡಿಕೆ ಕುಮಾರಸ್ವಾಮಿ ಈ ಬಗ್ಗೆ ನನಗೆ ಗೊತ್ತೇ ಇಲ್ಲ ಅವರ ಬಳಿಯೇ ಮಾಹಿತಿ ಕೇಳಿ ಪಡೆದುಕೊಳ್ಳಿ ಎಂದಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಅವರು ಕಳೆದ ಎಂಟತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದಂತಹವರು, ಯಾರು ಯಾರು ಬರಬಹುದು ಎಂಬುದು ಅವರಿಗೆ ಗೊತ್ತಿರಬಹುದು. ಅವರ ಬಳಿಯೇ ಈ ವಿಷಯವನ್ನು ಕೇಳುವುದು ಸೂಕ್ತ ಎಂದು … Continue reading ಕೆಲವರು ಬಿಜೆಪಿಯಿಂದ ಜೆಡಿಎಸ್​​ಗೆ​ ಬರ್ತಾರೆ ಅನ್ನೋದು ಇಬ್ರಾಹಿಂಗೆ ಕೇಳಿ, ನನಗೆ ಗೊತ್ತಿಲ್ಲ ಅಂದ್ರು ಎಚ್​ಡಿಕೆ