ಹೆದ್ದಾರಿ ಯೋಜನೆಗಳಲ್ಲಿ ಚೀನಿ ಕಂಪನಿಗಳಿಗೆ ‘ನೋ ಎಂಟ್ರಿ’ : ಸಚಿವ ಗಡ್ಕರಿ

ನವದೆಹಲಿ: ಹೆದ್ದಾರಿ ಯೋಜನೆಗಳಲ್ಲಿ ಚೀನಾದ ಕಂಪನಿಗಳಿಗೆ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶd ಭದ್ರತೆಗೆ ಚೀನಾ ಆತಂಕ ತಂದೊಡ್ಡಿದ ಹಿನ್ನೆಲೆಯಲ್ಲಿ ಭಾರತ ಟಿಕ್‌ಟಾಕ್, ವೀಚಾಟ್, ಮತ್ತು ಯುಸಿ ಬ್ರೌಸರ್ ಸೇರಿದಂತೆ 59 ಚೀನೀ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದ ಕೆಲವೇ ದಿನಗಳ ನಂತರ ಈ ನಡೆ ಅನುಸರಿಸಲಾಗಿದೆ.  ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ ಖಾತೆಯನ್ನೂ ನಿರ್ವಹಿಸುತ್ತಿರುವ ಗಡ್ಕರಿ, ಅಭಿವೃದ್ಧಿಪಥದಲ್ಲಿರುವ ಭಾರತದ ಎಂಎಸ್‌ಎಂಇ ವಲಯದಲ್ಲಿ ಕೂಡ ಚೀನಾದವರಿಗೆ ಭಾಗವಹಿಸುವಿಕೆಗೆ … Continue reading ಹೆದ್ದಾರಿ ಯೋಜನೆಗಳಲ್ಲಿ ಚೀನಿ ಕಂಪನಿಗಳಿಗೆ ‘ನೋ ಎಂಟ್ರಿ’ : ಸಚಿವ ಗಡ್ಕರಿ