ಎಲ್ಲ ಥಿಯೇಟರ್ ಆರಂಭ ಡೌಟ್

ಭರತ್ ಶೆಟ್ಟಿಗಾರ್ ಮಂಗಳೂರು ಕೋವಿಡ್ ಅನ್‌ಲಾಕ್ ನಿಯಮದಂತೆ ಅ.15ರಿಂದ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದ್ದರೂ, ಎಲ್ಲ ಚಿತ್ರಮಂದಿರಗಳೂ ಗುರುವಾರವೇ ಪ್ರೇಕ್ಷಕರಿಗಾಗಿ ತೆರೆದುಕೊಳ್ಳುವ ಸಾಧ್ಯತೆ ಕಡಿಮೆ. ಪ್ರದರ್ಶನಕ್ಕೆ ಅವಕಾಶವಿಲ್ಲದೆ ಏಳು ತಿಂಗಳಿಂದ (ಮಾರ್ಚ್ 15ರಿಂದ) ಚಿತ್ರಮಂದಿರಗಳು ಮುಚ್ಚಿದ್ದವು. ಅನುಮತಿ ಲಭಿಸಿದ ಕಾರಣ ಸ್ಯಾನಿಟೈಸೇಷನ್ ಸೇರಿದಂತೆ, ಚಿತ್ರ ಪ್ರದರ್ಶನಕ್ಕೆ ಸಿದ್ಧತೆ ಮಾಡಲಾಗಿದೆ. ಪ್ರೊಜೆಕ್ಟರ್, ಸೌಂಡ್ ವ್ಯವಸ್ಥೆ, ಲೈಟ್, ಹವಾನಿಯಂತ್ರಕ ಮೊದಲಾದ ಇಲೆಕ್ಟ್ರಾನಿಕ್ ಉಪಕರಣಗಳನ್ನು ಕೆಲ ಗಂಟೆ ಚಾಲನೆಯಲ್ಲಿರಿಸಿ, ಸಮಸ್ಯೆಗಳಿದ್ದಲ್ಲಿ ಸಿಬ್ಬಂದಿ ಸರಿಪಡಿಸುತ್ತಿದ್ದಾರೆ. ಸಿಬ್ಬಂದಿಗೆ ಕೋವಿಡ್ ಟೆಸ್ಟ್: ಮಾರ್ಚ್‌ನಿಂದ ಇಲ್ಲಿಯವರೆಗೆ ಸಿಂಗಲ್ … Continue reading ಎಲ್ಲ ಥಿಯೇಟರ್ ಆರಂಭ ಡೌಟ್