ಐಪಿಎಲ್ ಮೊದಲ ವಾರದಲ್ಲಿ ದೇಶೀಯ ಕ್ರಿಕೆಟಿಗರ ದರ್ಬಾರ್!

ಬೆಂಗಳೂರು: ಐಪಿಎಲ್ 14ನೇ ಆವೃತ್ತಿ ಶುರುವಾಗಿ 6 ದಿನ ಕಳೆಯುವಷ್ಟರಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯಕ್ಕೆ ಬಿಕರಿಯಾಗಿ ಸುದ್ದಿಯಾದ ಕ್ರಿಕೆಟಿಗರೆಲ್ಲ ಕೈಕೊಡುತ್ತಿದ್ದರೆ, ದೇಶೀಯ ಕ್ರಿಕೆಟಿಗರು ಭಾರಿ ಸದ್ದು ಮಾಡುತ್ತಿರುವುದು ವಿಶೇಷವಾಗಿದೆ. ಭಾರತ ಪರ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದಿರುವ ದೇಶೀಯ ಪ್ರತಿಭೆಗಳೇ ಸ್ಟಾರ್ ಕ್ರಿಕೆಟಿಗರಿಗಿಂತ ಹೆಚ್ಚು ಗಮನಸೆಳೆಯುತ್ತಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಪರ ಆಡಿದ ಹರಿಯಾಣದ ವೇಗಿ ಹರ್ಷಲ್ ಪಟೇಲ್ 5 ವಿಕೆಟ್ ಕಬಳಿಸಿ ಗೆಲುವಿನ ರೂವಾರಿಯಾದರು. ಈ ಮೂಲಕ 15 ಮತ್ತು 14.25 ಕೋಟಿ ರೂ.ಗೆ … Continue reading ಐಪಿಎಲ್ ಮೊದಲ ವಾರದಲ್ಲಿ ದೇಶೀಯ ಕ್ರಿಕೆಟಿಗರ ದರ್ಬಾರ್!