ಬಿಟ್​ಕಾಯಿನ್ ನಿಷೇಧ ಇಲ್ಲ, ಕ್ರಿಪ್ಟೋ ಟ್ಯಾಕ್ಸ್ ಖಚಿತ; ವಹಿವಾಟುಗಳಿಗೆ ಸರ್ಕಾರದ ನಿಯಮಗಳ ಲಗಾಮು

ನವದೆಹಲಿ: ಕೇಂದ್ರ ಸರ್ಕಾರ ಈ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿರುವ 26 ಮಸೂದೆಗಳ ಪೈಕಿ ಬಹುನಿರೀಕ್ಷಿತ ‘ದ ಕ್ರಿಪ್ಟೋ ಕರೆನ್ಸಿ ಆಂಡ್ ರೆಗ್ಯುಲೇಷನ್ ಆಫ್ ಡಿಜಿಟಲ್ ಕರೆನ್ಸಿ ಬಿಲ್, 2021’ ವಿಚಾರ ಈಗ ವ್ಯಾಪಕವಾಗಿ ಚರ್ಚೆಗೆ ಒಳಗಾಗಿದೆ. ಈ ಮಸೂದೆಯ ಪೂರ್ಣ ಅಂಶಗಳಿನ್ನೂ ಬಹಿರಂಗವಾಗಿಲ್ಲ. ಸದ್ಯದ ಬಹಿರಂಗವಾಗಿರುವ ಮಾಹಿತಿ ಪ್ರಕಾರ, ಬಿಟ್​ಕಾಯಿನ್ ನಿಷೇಧ ಮಾಡುವ ಇರಾದೆ ಸರ್ಕಾರಕ್ಕೆ ಇಲ್ಲ. ಆದರೆ ಖಾಸಗಿ ಕ್ರಿಪ್ಟೋ ಕರೆನ್ಸಿಗಳ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ. ಅಲ್ಲದೆ, ಕ್ರಿಪ್ಟೋ ಕರೆನ್ಸಿಗಳ ವಹಿವಾಟುಗಳನ್ನು ನಿಯಮಗಳ … Continue reading ಬಿಟ್​ಕಾಯಿನ್ ನಿಷೇಧ ಇಲ್ಲ, ಕ್ರಿಪ್ಟೋ ಟ್ಯಾಕ್ಸ್ ಖಚಿತ; ವಹಿವಾಟುಗಳಿಗೆ ಸರ್ಕಾರದ ನಿಯಮಗಳ ಲಗಾಮು