ಬಾರದ ಆಂಬ್ಯುಲೆನ್ಸ್‌- ಬುಟ್ಟಿಯಲ್ಲಿ ತುಂಬುಗರ್ಭಿಣಿಯ ಹೊತ್ತೊಯ್ದರು!

ಕೊಂಡಗಾಂವ್‌ (ಛತ್ತೀಸಗಢ): ದೇಶ ಮುಂದುವರೆಯುತ್ತಿದೆ, ತಂತ್ರಜ್ಞಾನಗಳು ದಾಪುಗಾಲು ಇಡುತ್ತಿವೆ ಎಂದು ಹೇಳಿದರೂ ಇಂದಿಗೂ ಅದೆಷ್ಟೋ ಹಳ್ಳಿಗಳಿಗೆ ಸರಿಯಾದ ಮೂಲ ಸೌಕರ್ಯಗಳೇ ಇಲ್ಲ. ಇದರಿಂದ ಅವರು ಅನುಭವಿಸುತ್ತಿರುವ ಕಷ್ಟಗಳು ಹೇಳತೀರದು. ಇಂಥದ್ದೇ ಒಂದು ವಿಷಾದಕರ ಎನಿಸುವ ಘಟನೆ ಛತ್ತೀಸಗಢದ ಕೊಂಡಗಾಂವ್‌ನ ಮೋಹನ್ ಬೇಡಾ ಗ್ರಾಮದಲ್ಲಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದಲ್ಲಿ ಮಹಿಳೆಯೊಬ್ಬರು ತುಂಬುಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಈ ಸಮಯದಲ್ಲಿ ಕುಟುಂಬಸ್ಥರು ಅಂಬ್ಯುಲೆನ್ಸ್‌ಗೆ ಕರೆದಿದ್ದಾರೆ. ಆದರೆ ರಸ್ತೆಗಳು ಸರಿಯಲ್ಲ ಎನ್ನುವ ಕಾರಣ ನೀಡಿ ಅಂಬ್ಯುಲೆನ್ಸ್‌ ನೀಡಲು ಆಸ್ಪತ್ರೆ ನಿರಾಕರಿಸಿದೆ. … Continue reading ಬಾರದ ಆಂಬ್ಯುಲೆನ್ಸ್‌- ಬುಟ್ಟಿಯಲ್ಲಿ ತುಂಬುಗರ್ಭಿಣಿಯ ಹೊತ್ತೊಯ್ದರು!