VIDEO: ತುಂಡುಡುಗೆಯಲ್ಲಿ ಸೊಂಟ ಬಳುಕಿಸಿದ ನಿವೇದಿತಾ ಗೌಡ; ಫೋಟೋ ಕ್ಲಿಕ್ಕಿಸಿದ್ದು ಯಾರೆಂದು ಗೊತ್ತಾ?

ಬೆಂಗಳೂರು: ಸದಾ ಸುದ್ದಿಯಲ್ಲಿರುವ ನಿವೇದಿತಾ ಗೌಡ, ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುವ ಇಂಡೋನೇಷ್ಯಾ ದೇಶದ ‘ಬಾಲಿ’ ತೆರಳಿದ್ದಾರೆ. ತಾನು ಸೋಲೋ ಟ್ರಿಪ್ ಕೈಗೊಂಡಿರುವ ಬಗ್ಗೆ ಇತ್ತೀಚೆಗೆ ನಿವೇದಿತಾ ತಮ್ಮ ಇನ್ಸ್​​ಟಾಗ್ರಾಂನಲ್ಲಿ ರೀಲ್ಸ್​ ಮುಖಾಂತರ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಬಾಲಿಯಲ್ಲಿ ತೆಗೆದಿರುವ ಫೋಟೋಗಳನ್ನು ರೀಲ್ಸ್​ ಮಾಡಿ ಇದೀಗ ಹಂಚಿಕೊಂಡಿದ್ದಾರೆ. ನಿವೇದಿತಾ ಗೌಡ ಅಪ್ಲೋಡ್ ಮಾಡಿರುವ ಈ ಹಾಟ್​ ಫೋಟೋಗಳು ಸಖತ್ ಸದ್ದು ಮಾಡುತ್ತಿವೆ. ನಿವೇದಿತಾ ಗೌಡ ಅವರ ಹಾಟ್​ ಲುಕ್ ನೋಡಿದವರು, ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.     … Continue reading VIDEO: ತುಂಡುಡುಗೆಯಲ್ಲಿ ಸೊಂಟ ಬಳುಕಿಸಿದ ನಿವೇದಿತಾ ಗೌಡ; ಫೋಟೋ ಕ್ಲಿಕ್ಕಿಸಿದ್ದು ಯಾರೆಂದು ಗೊತ್ತಾ?