ಕರ್ಣಂ ಮಲ್ಲೇಶ್ವರಿ ಪಾತ್ರದಲ್ಲಿ ನಟಿಸಲ್ವಂತೆ ನಿತ್ಯಾ ಮೆನನ್

ಹೈದರಾಬಾದ್: ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಕರ್ಣಂ ಮಲ್ಲೇಶ್ವರಿ. ಆಂಧ್ರದ ಈ ವೇಟ್‌ಲ್ಟಿರ್ 2000ದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಭಾರತದಲ್ಲಿ ಮನೆಮಾತಾಗಿದ್ದರು. ಇಂಥ ಶ್ರೇಷ್ಠ ಕ್ರೀಡಾಪಟುವಿನ ಬಯೋಪಿಕ್ ಈಗ ಬಹುಭಾಷೆಯಲ್ಲಿ ಸೆಟ್ಟೇರಲು ಸಜ್ಜಾಗಿದೆ. ಆದರೆ, ಈ ಸಿನಿಮಾದಲ್ಲಿ ಕರ್ಣಂ ಮಲ್ಲೇಶ್ವರಿ ಪಾತ್ರದಲ್ಲಿ ನಟಿಸಲು ನಿತ್ಯಾ ಮೆನನ್ ನಿರಾಕರಿಸಿದ್ದಾರೆ. ಇದನ್ನೂ ಓದಿ: ಕ್ರಿಕೆಟರ್ ಮನೋಜ್ ತಿವಾರಿ ಪತ್ನಿ ಗರಂ ಆಗಿದ್ದು ಯಾಕೆ! ಸೋಮವಾರ ಕರ್ಣಂ ಮಲ್ಲೇಶ್ವರಿ ಅವರಿಗೆ 45ನೇ … Continue reading ಕರ್ಣಂ ಮಲ್ಲೇಶ್ವರಿ ಪಾತ್ರದಲ್ಲಿ ನಟಿಸಲ್ವಂತೆ ನಿತ್ಯಾ ಮೆನನ್