ಮೊದಲ ಬಾರಿಗೆ ಧೀರೂಭಾಯಿ ಅಂಬಾನಿಯಿಂದ ಕರೆ ಬಂದಾಗ ‘ನೀತಾ’ ತುಂಬಾ ಕೋಪಗೊಂಡಿದ್ದರಂತೆ!

ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕರಾದ ನೀತಾ ಅಂಬಾನಿ ಯಾರಿಗೆ ಗೊತ್ತಿಲ್ಲ ಹೇಳಿ? ನೀತಾ ತಮ್ಮ ದುಬಾರಿ ಬಟ್ಟೆಗಳು, ಅಮೂಲ್ಯವಾದ ಆಭರಣಗಳು ಮತ್ತು ಅತ್ಯುತ್ತಮ ಸ್ಟೈಲ್ ನಿಂದಾಗಿ ಸುದ್ದಿಯಲ್ಲಿರುತ್ತಾರೆ. ಆದರೆ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ನೀತಾ ಅವರು ಅಂಬಾನಿ ಕುಟುಂಬದ ಸೊಸೆಯಾದದ್ದು ಹೇಗೆ ಗೊತ್ತಾ? ನೀತಾ ಅವರೇ ಹಳೆಯ ಸಂದರ್ಶನವೊಂದರಲ್ಲಿ ಈ ಕಥೆಯನ್ನು ಹೇಳಿದ್ದರು.      ಕರೆ ಮಾಡಿದ್ದರು ಧೀರೂಭಾಯಿ ಅಂಬಾನಿ ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮೊದಲ ಭೇಟಿಯ … Continue reading ಮೊದಲ ಬಾರಿಗೆ ಧೀರೂಭಾಯಿ ಅಂಬಾನಿಯಿಂದ ಕರೆ ಬಂದಾಗ ‘ನೀತಾ’ ತುಂಬಾ ಕೋಪಗೊಂಡಿದ್ದರಂತೆ!