ಕಾಮಿಡಿ ದಿಲ್ ಪಸಂದ್: ಕೃಷ್ಣನಿಗೆ ಜತೆಯಾದ ನಿಶ್ವಿಕಾ, ಮೇಘಾ

ಬೆಂಗಳೂರು: ನಟ ‘ಡಾರ್ಲಿಂಗ್’ ಕೃಷ್ಣ ಸಾಲುಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವುದು ಗೊತ್ತಿರುವ ವಿಚಾರ. ಹೀಗಿರುವಾಗಲೇ ಇತ್ತೀಚೆಗಷ್ಟೇ ಅವರ ಸಿನಿಮಾ ಬತ್ತಳಿಕೆಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗಿತ್ತು. ಇದೀಗ ಆ ಚಿತ್ರಕ್ಕೆ ‘ದಿಲ್ ಪಸಂದ್’ ಎಂಬ ಶೀರ್ಷಿಕೆ ಅಂತಿಮ ಮಾಡಲಾಗಿದೆ. ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ಚಿತ್ರದ ಶೀರ್ಷಿಕೆಯನ್ನು ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಬಿಡುಗಡೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಿನಿಮಾ ಸಮಾರಂಭದಲ್ಲಿ ಭಾಗವಹಿಸಿದ್ದು, ಚಿತ್ರ ತಂಡಕ್ಕೆ ಶುಭಕೋರಿದ್ದಾರೆ. ಚಿತ್ರದಲ್ಲಿ ಮೇಘಾ ಶೆಟ್ಟಿ ಮತ್ತು ನಿಶ್ವಿಕಾ ನಾಯ್ಡು … Continue reading ಕಾಮಿಡಿ ದಿಲ್ ಪಸಂದ್: ಕೃಷ್ಣನಿಗೆ ಜತೆಯಾದ ನಿಶ್ವಿಕಾ, ಮೇಘಾ