ಗ್ಲಾಮರಸ್ ಲುಕ್​​​ನಲ್ಲಿ ಚಿಟ್ಟೆಯಂತೆ ಮಿಂಚಿದ ನಿಶ್ವಿಕಾ ನಾಯ್ಡು, ಈ ಚಿಟ್ಟೆ ಹಾರಿ ಹೋಗುತ್ತಾ ಎಂದು ಪ್ರಶ್ನಿಸಿದ ಪಡ್ಡೆ ಹುಡುಗರು..!

ದಿನದಿಂದ ದಿನಕ್ಕೆ ನಿಶ್ವಿಕಾ ನಾಯ್ಡು ಗ್ಲಾಮರಸ್​​ ಲುಕ್​​ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. ಸೋಷಿಯಲ್‌ ಮೀಡಿಯಾದಲ್ಲಿ ನಿಶ್ವಿಕಾ ಬೋಲ್ಡ್​​ ಫೋಟೋಸ್​​ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗುತ್ತಿದೆ. ಪಡ್ಡೆ ಹುಡುಗರು ʼಆಣೆ ಮಾಡಿ ಹೇಳುತಿನಿ ನೀನು ನನ್ನವಳುʼ ಅಂತ ಹಾಡು ಹಾಡಲು ಶುರುಮಾಡಿದ್ದಾರೆ. ಅಲ್ಲದೆ, ʼಯಾವ ಊರಿನ್‌ ರಾಣಿ ನೋʼ ರಾಮಾ ರಾಮಾ ಅಂತ ಕೇಳುತ್ತಿದ್ದಾರೆ. ಅಪರೂಪದ ಸುಂದರಿ ನಿಶ್ವಿಕಾ ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ. ʼಅಮ್ಮ ಐ ಲವ್‌ ಯೂʼ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದ ಚೆಲುವೆ … Continue reading ಗ್ಲಾಮರಸ್ ಲುಕ್​​​ನಲ್ಲಿ ಚಿಟ್ಟೆಯಂತೆ ಮಿಂಚಿದ ನಿಶ್ವಿಕಾ ನಾಯ್ಡು, ಈ ಚಿಟ್ಟೆ ಹಾರಿ ಹೋಗುತ್ತಾ ಎಂದು ಪ್ರಶ್ನಿಸಿದ ಪಡ್ಡೆ ಹುಡುಗರು..!