ರವಿಮಾಮನ ಫ್ಯಾನ್ ಸೂಜಿ; ಗುರು ಶಿಷ್ಯರು ಚಿತ್ರದಲ್ಲಿ ನಿಶ್ವಿಕಾ ಹೊಸ ಗೆಟಪ್

ಬೆಂಗಳೂರು: ‘ಗುರು ಶಿಷ್ಯರು’ ಚಿತ್ರದ ಶರಣ್ ಅವರ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದೆ. ಇದೀಗ ನಾಯಕಿಯ ಫಸ್ಟ್​ಲುಕ್​ನ ಸರದಿ. ಬುಧವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ನಿಶ್ವಿಕಾ ನಾಯ್ಡುಗೆ ಚಿತ್ರತಂಡವು ಫಸ್ಟ್​ಲುಕ್ ಬಿಡುಗಡೆ ಮಾಡುವ ಮೂಲಕ ಉಡುಗೊರೆ ನೀಡಿದೆ. ಸೈಕಲ್ ಏರಿ ಹಾಲು ಮಾರೋಕೆ ಹೊರಟ ಭಂಗಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಚಿತ್ರದ ನಾಯಕಿಯ ಪಾತ್ರ ಮತ್ತು ಸಿನಿಮಾದ ಅಪ್​ಡೇಟ್ ಕುರಿತು ಮಾಹಿತಿ ನೀಡುವ ನಿರ್ದೇಶಕ ಜಡೇಶ್, ‘ಅಪ್ಪಟ ಹಳ್ಳಿಗಾಡಿನ ಹುಡುಗಿಯಾಗಿ, ಯಾವುದಕ್ಕೂ ಅಂಜದ ಸುಜಾತಾ ಪಾತ್ರವನ್ನು ನಿಶ್ವಿಕಾ … Continue reading ರವಿಮಾಮನ ಫ್ಯಾನ್ ಸೂಜಿ; ಗುರು ಶಿಷ್ಯರು ಚಿತ್ರದಲ್ಲಿ ನಿಶ್ವಿಕಾ ಹೊಸ ಗೆಟಪ್