ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟ ಅನುದಾನ ಎಷ್ಟು ಗೊತ್ತಾ; ರಾಜನಾಥ್ ಸಿಂಗ್ ಹೀಗೇಳಿದ್ಯಾಕೆ?
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಯೂನಿಯನ್ ಬಜೆಟ್ 2024 ಅನ್ನು ಮಂಗಳವಾರ (ಜುಲೈ23) ಮಂಡಿಸಿದರು. 2024-25ನೇ ಹಣಕಾಸು ವರ್ಷಕ್ಕೆ 48 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ರಕ್ಷಣಾ ವೆಚ್ಚಕ್ಕಾಗಿ 6,21,940 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇದನ್ನು ಓದಿ: ಬಜೆಟ್‌ನಲ್ಲಿ ಈ ವಿಷಯವೊಂದೆ ಸ್ವಾಗತರ್ಹ: ಶಶಿ ತರೂರ್ ಹೇಳಿದ ವಿಚಾರ ಇದೇ ನೋ ಕಳೆದ ವರ್ಷ 5.94 ಲಕ್ಷ ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು. 2024ರ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ … Continue reading ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟ ಅನುದಾನ ಎಷ್ಟು ಗೊತ್ತಾ; ರಾಜನಾಥ್ ಸಿಂಗ್ ಹೀಗೇಳಿದ್ಯಾಕೆ?
Copy and paste this URL into your WordPress site to embed
Copy and paste this code into your site to embed