ಬೋಟ್​ನಲ್ಲಿ ತಾಂತ್ರಿಕ ದೋಷ; ಶ್ರೀಲಂಕಾ ನೌಕಾದಳದಿಂದ ಭಾರತದ ಮೀನುಗಾರರ ರಕ್ಷಣೆ

ಚೆನ್ನೈ: ಭಾರತದ ಒಂಭತ್ತು ಮೀನುಗಾರರಿದ್ದ ಬೋಟು ತಾಂತ್ರಿಕ ದೋಷದಿಂದ ಶ್ರೀಲಂಕಾ ಸಮುದ್ರ ಗಡಿಯತ್ತ ಚಲಿಸಿದೆ. ಈ ವೇಳೆ ಭಾರತೀಯ ಕರಾವಳಿ ಪಡೆ ಕಾವಲುಗಾರರ ಕೋರಿಕೆಗೆ ಸ್ಪಂದಿಸಿ, ಶ್ರೀಲಂಕಾ ನೌಕಾದಳ ಮೀನುಗಾರರನ್ನು ರಕ್ಷಿಸಿದೆ. ಶ್ರೀಲಂಕಾ ನೌಕಾದಳದ ಸಹಾಯದಿಂದ ಇದೀಗ ಭಾರತೀಯ ಮೀನುಗಾರರು ಸುರಕ್ಷಿತವಾಗಿ ಕಾರೈಕಲ್ ತಲುಪಿದ್ದಾರೆ. ಭಾರತೀಯ ಕರಾವಳಿ ಮೀಸಲು ಪಡೆಯ ಸಮನ್ವಯದಿಂದ ಶ್ರೀಲಂಕಾ ನೌಕಾ ಸೇನೆ 9 ಜನ ಭಾರತೀಯ ಮೀನುಗಾರರನ್ನು ರಕ್ಷಿಸಿದೆ. ಬೋಟ್​ನ ಇಂಜಿನ್​ನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಹೀಗಾಗಿ ಬೋಟ್​ನ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು … Continue reading ಬೋಟ್​ನಲ್ಲಿ ತಾಂತ್ರಿಕ ದೋಷ; ಶ್ರೀಲಂಕಾ ನೌಕಾದಳದಿಂದ ಭಾರತದ ಮೀನುಗಾರರ ರಕ್ಷಣೆ