ನಿಮ್ಹಾನ್ಸ್​ನಲ್ಲಿ ರೋಗಿಗಳಿಗೆ ತಪ್ಪದ ಪರದಾಟ; ತುರ್ತು ಸಂದರ್ಭದಲ್ಲಿ ಚಿಕಿತ್ಸೆ ವಿಳಂಬ

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಎಷ್ಟೆಲ್ಲಾ ಕಾರ್ಯಕ್ರಮಗಳನ್ನು ಘೋಷಿಸಿದರೂ ಅಪಘಾತ ಹಾಗೂ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಚಿಕಿತ್ಸೆಗೆ ಪರದಾಡುವುದು ಇನ್ನೂ ತಪ್ಪಿಲ್ಲ. ಇದಕ್ಕೆ ನಿದರ್ಶನ ಎಂದರೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ನಿಮ್ಹಾನ್ಸ್. ನಿಮ್ಹಾನ್ಸ್ ನಲ್ಲಿ ಹಾಸಿಗೆ ಕೊರತೆ, ಚಿಕಿತ್ಸೆ ವಿಳಂಬ ಎಂಬುದು ದಶಕಗಳಿಂದಲೂ ಕೇಳಿಬರುತ್ತಿರುವ ದೂರು. ಸಂಸ್ಥೆಯಲ್ಲಿ ಸೌಕರ್ಯ ಹೆಚ್ಚಿದಂತೆ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಪ್ರಮುಖ ಕಾರಣವಾದರೆ, ನಿಮ್ಹಾನ್ಸ್‌ಗೆ ಕೇವಲ ಬೆಂಗಳೂರಿನವರು ಮಾತ್ರವಲ್ಲದೆ ರಾಜ್ಯ ಹಾಗೂ … Continue reading ನಿಮ್ಹಾನ್ಸ್​ನಲ್ಲಿ ರೋಗಿಗಳಿಗೆ ತಪ್ಪದ ಪರದಾಟ; ತುರ್ತು ಸಂದರ್ಭದಲ್ಲಿ ಚಿಕಿತ್ಸೆ ವಿಳಂಬ