ರಾಮನಗರಕ್ಕೆ ನಿಖಿಲ್​ ಕುಮಾರಸ್ವಾಮಿಯೇ ಅಭ್ಯರ್ಥಿ: ಹೆಸರು ಘೋಷಿಸಿದ ಶಾಸಕಿ ಅನಿತಾ

ರಾಮನಗರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ  ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹೆಸರನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಘೋಷಿಸಿದರು. ರಾಮನಗರದಲ್ಲಿ ಶನಿವಾರ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದ ಅನಿತಾ, ನಮ್ಮ ಮಾವನವರಿಗೆ, ನನ್ನ ಪತಿ ಅವರಿಗೆ, ನನಗೆ ಕೊಟ್ಟ ಬೆಂಬಲವನ್ನು ನೀವುಗಳು ನನ್ನ ಮಗನಿಗೂ ಕೊಡಬೇಕು ಎಂದರು ಮನವಿ ಮಾಡಿದರು. ದೇವೇಗೌಡರ ಕುಟುಂಬ ಸದಾ ನಿಮ್ಮ ಸೇವೆ ಮಾಡಲು ಸಿದ್ದವಿದೆ. ಕೆಲವರು ಅಪಪ್ರಚಾರ ಮಾಡುತಿದ್ದರು. ಅದೆಲ್ಲಕ್ಕೂ ತೆರೆ ಎಳೆಯಬೇಕು ಎಂದು ನಿರ್ಧರಿಸಿರುವೆ ಎನ್ನುತ್ತಲೇ ರಾಮನಗರಕ್ಕೆ ನಿಖಿಲ್​ … Continue reading ರಾಮನಗರಕ್ಕೆ ನಿಖಿಲ್​ ಕುಮಾರಸ್ವಾಮಿಯೇ ಅಭ್ಯರ್ಥಿ: ಹೆಸರು ಘೋಷಿಸಿದ ಶಾಸಕಿ ಅನಿತಾ