ಅಪ್ಪನ ದಾರಿಯಲ್ಲಿ ಮಗ … ನಿರ್ಮಾಣದತ್ತ ನಿಖಿಲ್​ ಕುಮಾರ್​

ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ಗುರುತಿಸಿಕೊಳ್ಳುವುದಕ್ಕಿಂತ ಮುನ್ನ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ವಿತರಕ-ಪ್ರದರ್ಶಕರಾಗಿ ಗುರುತಿಸಿಕೊಂಡವರು. ಡಾ. ವಿಷ್ಣುವರ್ಧನ್​ ಅಭಿನಯದ ‘ಸೂರ್ಯವಂಶ’, ಶಿವರಾಜಕುಮಾರ್​ ಅಭಿನಯದ ‘ಗಲಾಟೆ ಅಳಿಯಂದ್ರು’ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ಮಿಸಿದ್ದರು. ಇದನ್ನೂ ಓದಿ: ಊರಿಗೆ ಕಳಿಸಿದ್ದಷ್ಟೇ ಅಲ್ಲ, ಕೆಲಸಾನೂ ಕೊಡಿಸ್ತಿದ್ದಾರೆ ಸೋನು ಸೂದ್​ ಈಗ ಅವರ ಮಗ ನಿಖಿಲ್​ ಸಹ ಅಪ್ಪನ ಹಾದಿಯಲ್ಲೇ ನಡೆದಿದ್ದಾರೆ. ಈಗಾಗಲೇ ‘ಜಾಗ್ವಾರ್​’, ‘ಕುರುಕ್ಷೇತ್ರ’, ‘ಸೀತಾರಾಮ ಕಲ್ಯಾಣ’ ಚಿತ್ರಗಳಲ್ಲಿ ನಟಿಸಿರುವ ನಿಖಿಲ್​, ಇದೀಗ ನಿರ್ಮಾಪಕರಾಗುತ್ತಿದ್ದಾರೆ. ಸಾದ್​ ಖಾನ್​ ನಿರ್ದೇಶನದಲ್ಲಿ ಇದೀಗ ‘ಸಂಗೀತ್​’ … Continue reading ಅಪ್ಪನ ದಾರಿಯಲ್ಲಿ ಮಗ … ನಿರ್ಮಾಣದತ್ತ ನಿಖಿಲ್​ ಕುಮಾರ್​