ಅಕಟಕಟಾ ನಟಿಯಿಂದ ಇಂಥಾ ಮಾತಾ! ರಾತ್ರಿ ಪ್ರಯಾಣ ಮಾಡುವಾಗ ಈ ರೀತಿ ಮಾಡ್ತಾರಂತೆ ನಿಮಿಷಾ

ಕೊಚ್ಚಿ: ಜವಬ್ದಾರಿಯುತ ಸ್ಥಾನದಲ್ಲಿರುವವರು ಮತ್ತು ಸಮಾಜದಲ್ಲಿ ಗುರುತಿಸಿಕೊಂಡಿರುವರು ಮಾತನಾಡುವಾಗ ಎಚ್ಚರವಹಿಸಬೇಕು. ಯಾಕೆಂದರೆ ಅವರನ್ನು ಅನುಸರಿಸುವವರು ಹಲವರು ಇರುತ್ತಾರೆ. ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಕೊಡುವ ಕಡೆಗೆ ಗಮನ ಹರಿಸಬೇಕು. ಅದನ್ನು ಬಿಟ್ಟು ಬೇಡವಾದ ವಿಚಾರಗಳನ್ನು ಹೇಳಿದರೆ, ಹಲವರ ಕೆಂಗಣ್ಣಿಗೆ ಗುರಿಯಾಬೇಕಾಗುತ್ತದೆ. ಇದೀಗ ಮಲಯಾಳಂ ನಟಿ ಕೂಡ ಅನೇಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಮಲಯಾಳಂ ನಟಿ ನಿಮಿಷಾ ಸಾಜಯನ್​ ಅವರು ಬೋಲ್ಡ್​ ಪಾತ್ರಗಳಿಂದಲೇ ಹೆಚ್ಚು ಸದ್ದು ಮಾಡಿರುವ ನಟಿ. ದಿ ಗ್ರೇಟ್​ ಇಂಡಿಯನ್​ ಕಿಚನ್​, ತೊಂಡಿಮುತಾಳುಂ ದೃಕ್ಷಾಕ್ಷಿಯುಂ ಮತ್ತು ಮಲಿಕ್ ಸಿನಿಮಾಗಳಲ್ಲಿ … Continue reading ಅಕಟಕಟಾ ನಟಿಯಿಂದ ಇಂಥಾ ಮಾತಾ! ರಾತ್ರಿ ಪ್ರಯಾಣ ಮಾಡುವಾಗ ಈ ರೀತಿ ಮಾಡ್ತಾರಂತೆ ನಿಮಿಷಾ