ಅಂತರ್ಜಲ ಪೋಲು ತಡೆಯಲು ಸರಿಯಾದ ಕ್ರಮವೇಕೆ ತಗೊಂಡಿಲ್ಲ: ಕೇಂದ್ರವನ್ನು ತರಾಟೆಗೆ ತಗೊಂಡ ಎನ್​ಜಿಟಿ

ನವದೆಹಲಿ: ಅಂತರ್ಜಲ ಪೋಲಾಗುವುದನ್ನು ಮತ್ತು ದುರ್ಬಳಕೆಯಾಗುತ್ತಿರುವುದನ್ನು ತಡೆಯುವುದಕ್ಕೆ ಸಮರ್ಪಕ ಕ್ರಮಗಳನ್ನು ಯಾಕೆ ತಗೊಂಡಿಲ್ಲ ಎಂದು ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್​​ಜಿಟಿ) ತರಾಟೆಗೆ ತೆಗೆದುಕೊಂಡಿದೆ. ಅಂತರ್ಜಲಕ್ಕೆ ಸಂಬಂಧಿಸಿ ನಿಶ್ಚಿತ ಸಮಯ ಮಿತಿಯೊಳಗಿನ ಕಾರ್ಯಯೋಜನೆ ರೂಪಿಸಬೇಕಾದ ಅವಶ್ಯಕತೆ ಇದೆ. ಅದೇ ರೀತಿ, ಅದರ ಮೇಲೆ ನಿಗಾ ಕೂಡ ಇರಿಸಬೇಕಾದ್ದು ಅಗತ್ಯ ಎಂದು ಎನ್​ಜಿಟಿ ಹೇಳಿದೆ. ಎನ್​ಜಿಟಿ ಚೇರ್​ಪರ್ಸನ್​ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್​ ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಜಲಶಕ್ತಿ ಸಚಿವಾಲಯ ಮತ್ತು ದೆಹಲಿ ಜಲ … Continue reading ಅಂತರ್ಜಲ ಪೋಲು ತಡೆಯಲು ಸರಿಯಾದ ಕ್ರಮವೇಕೆ ತಗೊಂಡಿಲ್ಲ: ಕೇಂದ್ರವನ್ನು ತರಾಟೆಗೆ ತಗೊಂಡ ಎನ್​ಜಿಟಿ