ಬ್ಯಾಕ್​ ಟು ಬ್ಯಾಕ್​ ಶತಕ ಬಾರಿಸಿದ ನ್ಯೂಜಿಲೆಂಡ್​ ಆಟಗಾರ; ಸ್ಮಿತ್​ ದಾಖಲೆ ಉಡೀಸ್​, ಕ್ರಿಕೆಟ್​ ದಿಗ್ಗಜನ ರೆಕಾರ್ಡ್​ ಸೇಫ್​

ಭೇ ಓವಲ್​: ಇಲ್ಲಿನ ಬೇ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್​ ನಡುವಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಕಿವೀಸ್​ ಆಟಗಾರ ಕೇನ್​ ವಿಲಿಯಮ್ಸನ್​ ಬ್ಯಾಕ್​ ಟು ಬ್ಯಾಕ್​ ಶತಕಗಳನ್ನು ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಸ್ಟೀವ್​ ಸ್ಮಿತ್​ ಹೆಸರಿನಲ್ಲಿರುವ ಸರಿಗಟ್ಟಿದ್ದಾರೆ. ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಇಳಿದ ವಿಲಿಯಮ್ಸನ್ ಮೊದಲ ಇನಿಂಗ್ಸ್​ನಲ್ಲಿ 118 ರನ್ ಹಾಗೂ ದ್ವಿತೀಯ ಇನಿಂಗ್ಸ್​ನಲ್ಲಿ 109 ರನ್​ ಬಾರಿಸಿದ್ದಾರೆ. … Continue reading ಬ್ಯಾಕ್​ ಟು ಬ್ಯಾಕ್​ ಶತಕ ಬಾರಿಸಿದ ನ್ಯೂಜಿಲೆಂಡ್​ ಆಟಗಾರ; ಸ್ಮಿತ್​ ದಾಖಲೆ ಉಡೀಸ್​, ಕ್ರಿಕೆಟ್​ ದಿಗ್ಗಜನ ರೆಕಾರ್ಡ್​ ಸೇಫ್​