ನವಿರಾದ ಪ್ರೇಮಕಥೆಯುಳ್ಳ ಕಂಬ್ಳಿಹುಳ ಸಿನಿಮಾ ನ.4ಕ್ಕೆ ಬಿಡುಗಡೆ: ಈ ಚಿತ್ರಕ್ಕಿದೆ ಸೆಲೆಬ್ರಿಟಿಗಳ ಸಾಥ್​

ಬೆಂಗಳೂರು: ನವಿರಾದ ಪ್ರೇಮಕಥೆಯುಳ್ಳ ಕಂಬ್ಳಿಹುಳ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತನ್ನ ವಿಶಿಷ್ಟ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ ಕಂಬ್ಳಿಹುಳ ಸಿನಿಮಾ ನವೆಂಬರ್​ 4ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈಗಾಗಲೇ ಹಾಡುಗಳಿಂದಲೇ ಕಂಬ್ಳಿಹುಳ ಸಿನಿಮಾ ಜನರ ಹೃದಯವನ್ನು ಮುಟ್ಟಿದೆ. ಖ್ಯಾತ ಗಾಯಕ ವಿಜಯ್​ ಪ್ರಕಾಶ್​ ಅವರ ಸುಮಧುರ ಕಂಠದಿಂದ ಮೂಡಿಬಂದಿರುವ “ಜಾರಿ ಬಿದ್ದರೂ ಯಾಕೀ ನಗು” ಹಾಡು ಎಲ್ಲರ ಬಾಯಲ್ಲಿ ಗುನುಗುತ್ತಿದೆ. ಇದರ ಜೊತೆಗೆ ಅರ್ಫಾಜ್ ಉಳ್ಳಾಲ್​ ಹಾಡಿರುವ ಅಮ್ಮನ ಸೆಂಟಿಮೆಂಟ್​ ಇರುವ ಲಾಲಾ ಲಾಲಿ ಹಾಡು ಕೂಡ ಜನರಿಗೆ ಇಷ್ಟವಾಗಿದೆ. … Continue reading ನವಿರಾದ ಪ್ರೇಮಕಥೆಯುಳ್ಳ ಕಂಬ್ಳಿಹುಳ ಸಿನಿಮಾ ನ.4ಕ್ಕೆ ಬಿಡುಗಡೆ: ಈ ಚಿತ್ರಕ್ಕಿದೆ ಸೆಲೆಬ್ರಿಟಿಗಳ ಸಾಥ್​