ನಡುಗುವ ಚಳಿಯ ನಡುವೆ ಮತ್ತೆ ಹೊಯ್ಯಲಿದೆ ಮಳೆ…ಈ ರಾಜ್ಯಗಳಲ್ಲಿ ವರುಣನೊಂದಿಗೆ ಪ್ರಾರಂಭವಾಗಲಿದೆ ಹೊಸ ವರ್ಷ

ಬೆಂಗಳೂರು: ಹವಾಮಾನ ಇಲಾಖೆಯ ಪ್ರಕಾರ, ಡಿಸೆಂಬರ್ 30 ರಿಂದ ವೆಸ್ಟರ್ನ್ ಡಿಸ್ಟರ್ಬನ್ಸ್ ಸಕ್ರಿಯವಾಗಲಿದೆ, ಇದರಿಂದಾಗಿ ಅನೇಕ ರಾಜ್ಯಗಳಲ್ಲಿ ಮಳೆ ಆರಂಭವಾಗಲಿದೆ. ಹೌದು, ದೇಶಾದ್ಯಂತ ನಡುಗುವ ಚಳಿಯ ನಡುವೆ ವಾತಾವರಣ ಮತ್ತೊಮ್ಮೆ ತಿರುವು ಪಡೆದುಕೊಳ್ಳಲಿದೆ. ಹವಾಮಾನ ಇಲಾಖೆ ಪ್ರಕಾರ, ಡಿಸೆಂಬರ್ ಅಂತ್ಯದ ವೇಳೆಗೆ ಪಾಶ್ಚಾತ್ಯ ಅಡಚಣೆ (ವೆಸ್ಟರ್ನ್ ಡಿಸ್ಟರ್ಬನ್ಸ್) ಉಂಟಾಗಲಿದ್ದು, ಈ ಕಾರಣದಿಂದಾಗಿ ಹಲವು ರಾಜ್ಯಗಳಲ್ಲಿ ಮಳೆ ಎಚ್ಚರಿಕೆ ನೀಡಲಾಗಿದೆ. ಐಎಂಡಿ ಪ್ರಕಾರ, ಡಿಸೆಂಬರ್ 30 ರಿಂದ ಈಶಾನ್ಯ ರಾಜ್ಯಗಳಲ್ಲಿ, ಇಂದಿನಿಂದ ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಮಳೆ … Continue reading ನಡುಗುವ ಚಳಿಯ ನಡುವೆ ಮತ್ತೆ ಹೊಯ್ಯಲಿದೆ ಮಳೆ…ಈ ರಾಜ್ಯಗಳಲ್ಲಿ ವರುಣನೊಂದಿಗೆ ಪ್ರಾರಂಭವಾಗಲಿದೆ ಹೊಸ ವರ್ಷ