ಮದ್ವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ದಾರುಣ ಸಾವು: ಮುಗಿಲು ಮುಟ್ಟಿದ ಗಂಡನ ಆಕ್ರಂದನ

ಪಲಕ್ಕಾಡ್​: ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಪಲಕ್ಕಾಡ್​​ನಲ್ಲಿ ನಡೆದಿದೆ. ನಿನ್ನೆ (ಜು.10) ಬೆಳಗ್ಗೆ​ ಪಲಕ್ಕಾಡ್​ನ ಪುದುಸ್ಸೆರಿಯ ಕುರುಡಿಕಾಡ್​ ಎಂಬ ಪ್ರದೇಶದಲ್ಲಿ ಲಾರಿ ಮತ್ತು ಬೈಕ್​ ನಡುವೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಅನಿಶಾ(20) ಮೃತ ದುರ್ದೈವಿ. ಈಕೆ ಪುಥುಕೋಡ್​ನ ಕಣ್ಣನ್ನೂರ್​ ಮೂಲದವಳು. ಕೊಯಮತ್ತೂರು ಮೂಲದ ಆಕೆಯ ಪತಿ ಶಕೀರ್​ (32) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪರ್ಯಾಯ ಮಾರ್ಗದ ಜಾಣ್ಮೆ: ನಗದು ವರ್ಗಾವಣೆ ಮೂಲಕ … Continue reading ಮದ್ವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ದಾರುಣ ಸಾವು: ಮುಗಿಲು ಮುಟ್ಟಿದ ಗಂಡನ ಆಕ್ರಂದನ