ಕೊಡಗಿನ ಗಡಿ ಗ್ರಾಮ ಸಂಪಾಜೆಯಲ್ಲಿ ಮತ ಚಲಾಯಿಸಿದ ನವಜೋಡಿ

ಮಡಿಕೇರಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟು ನವಜೋಡಿ ಗುರುವಾರ ಮತ ಚಲಾಯಿಸಿ ಗಮನ ಸೆಳೆದಿದ್ದಾರೆ.

ಕೊಡಗು ಜೆಲ್ಲೆ ಮಡಿಕೇರಿ ತಾಲೂಕಿನ ಸಂಪಾಜೆಯಲ್ಲಿ ಮತದಾನ. ಸಂಪಾಜೆ ಸರ್ಕಾರಿ ಶಾಲೆಯಲ್ಲಿ ಗಿರೀಶ್- ಲತಾ ದಂಪತಿ ಹಕ್ಕು ಚಲಾಯಿಸಿದರು. ವಿವಾಹ ಮುಹೂರ್ತ ಮುಗಿಸಿ ನೇರವಾಗಿ ಮತಗಟ್ಟೆಗೆ ಬಂದ  ಜೋಡಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *