ಇದೇನಪ್ಪಾ ಲಾಕ್​ಡೌನು… ಎಂದು ಶಪಿಸ್ತಾ ಇರೋ ಮದುಮಕ್ಕಳೇ ಇದನ್ನೊಮ್ಮೆ ಓದಿಬಿಡಿ!

ಭೋಪಾಲ್ (ಮಧ್ಯ ಪ್ರದೇಶ): ಕಳೆದೆರೆಡು ತಿಂಗಳುಗಳಿಂದ ಲಾಕ್​ಡೌನ್​ ಲಕ್ಷಾಂತರ ಮಂದಿಗೆ ಸಮಸ್ಯೆಯನ್ನು ತಂದೊಡ್ಡಿರುವುದು ನಿಜವೇ. ಆದರೆ ಅದರಲ್ಲಿಯೂ ಮದುವೆಯ ಕನಸು ಕಾಣುತ್ತಿದ್ದ ಸಹಸ್ರಾರು ಮದುಮಕ್ಕಳಿಗೆ ಇದು ಅಕ್ಷರಶಃ ನರಕಯಾತನೆಯ ದಿನಗಳು. ಲಾಕ್​ಡೌನ್​ನಿಂದಾಗಿ ಅನೇಕ ಮದುವೆಗಳು ಮುಂದೂಡಲ್ಪಟ್ಟಿವೆ. ಇದೀಗ ಲಾಕ್​ಡೌನ್​ ನಿಯಮ ಸಡಿಲಿಕೆ ಮಾಡಿ, ಕೆಲವೇ ಜನರನ್ನು ಆಮಂತ್ರಿಸಲು ಸರ್ಕಾರಗಳು ಅನುಮತಿ ನೀಡಿದ್ದರೂ, ಅದು ಅನೇಕ ಕುಟುಂಬಗಳಿಗೆ, ಮದುಮಕ್ಕಳಿಗೆ ಸಹ್ಯವಾಗುತ್ತಿಲ್ಲ. ಜೀವನದಲ್ಲಿ ಒಂದೇ ಸಲ ಮದುವೆಯಾಗುವುದು, ಸಿಂಪಲ್​ ಆಗೋಕೆ ಆಗತ್ತಾ ಎಂದೋ, ದೂರದೂರದ ಊರುಗಳಿಂದ ಕುಟುಂಬಸ್ಥರು, ಸ್ನೇಹಿತರು ಬರದ … Continue reading ಇದೇನಪ್ಪಾ ಲಾಕ್​ಡೌನು… ಎಂದು ಶಪಿಸ್ತಾ ಇರೋ ಮದುಮಕ್ಕಳೇ ಇದನ್ನೊಮ್ಮೆ ಓದಿಬಿಡಿ!