ಸೋನಾಭದ್ರ ಚಿನ್ನದ ನಿಕ್ಷೇಪದ ಕಾವಲಿಗೆ ಜಗತ್ತಿನಲ್ಲೇ ಅತಿ ಹೆಚ್ಚು ವಿಷ ಹೊಂದಿರುವ ಸರ್ಪಗಳಿವೆ!
ಲಖನೌ: ಬೃಹತ್ ಚಿನ್ನದ ನಿಕ್ಷೇಪದ ಕಾರಣಕ್ಕೆ ಉತ್ತರ ಪ್ರದೇಶದ ಸೋನಾಭದ್ರ ಜಿಲ್ಲೆ ಈಗ ಸುದ್ದಿ ಜಗತ್ತಿನ ಕೇಂದ್ರ ಬಿಂದು. ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ವರದಿ ಪ್ರಕಾರ, ಸೋನಾಭದ್ರದಲ್ಲಿ 3,350 ಟನ್ ಚಿನ್ನದ ನಿಕ್ಷೇಪ ಇರುವುದು ಗುರುವಾರ ಬಹಿರಂಗವಾಗಿದೆ. ಚಿನ್ನದ ನಿಕ್ಷೇಪ ಇರುವ ಸೋನಾಭದ್ರ ಜಿಲ್ಲೆಯು ವಿಂಧ್ಯಾಚಲ ಮತ್ತು ಕೈಮೂರು ಬೆಟ್ಟಗಳ ನಡುವೆ ಇದೆ. ಈ ಪ್ರದೇಶವನ್ನು ಭಾರತದ ಎನರ್ಜಿ ಕ್ಯಾಪಿಟಲ್ ಎಂದೂ ಕರೆಯಲಾಗುತ್ತದೆ. ಕಾರಣ ಇಲ್ಲಿ ಬಹಳಷ್ಟು ಉಷ್ಣ ವಿದ್ಯುತ್ ಸ್ಥಾವರಗಳಿವೆ. ಇದರ ಜಿಲ್ಲಾ ಕೇಂದ್ರವಾಗಿ … Continue reading ಸೋನಾಭದ್ರ ಚಿನ್ನದ ನಿಕ್ಷೇಪದ ಕಾವಲಿಗೆ ಜಗತ್ತಿನಲ್ಲೇ ಅತಿ ಹೆಚ್ಚು ವಿಷ ಹೊಂದಿರುವ ಸರ್ಪಗಳಿವೆ!
Copy and paste this URL into your WordPress site to embed
Copy and paste this code into your site to embed