ಸರ್ಕಾರಿ ಜಾಹೀರಾತಿನಲ್ಲಿ ನೀಲಿಚಿತ್ರ ತಾರೆ; ನೆಟ್ಟಿಗರಿಂದಲೂ ಮೆಚ್ಚುಗೆ…!

ನವದೆಹಲಿ: ಸರ್ಕಾರಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವವರು ಸಾರ್ವಜನಿಕರಿಗೆ ಬುದ್ಧ ಹೇಳುವ ಸ್ಥಾನದಲ್ಲಿರಬೇಕು. ಹೆಚ್ಚು ಜನರನ್ನು ತಲುಪಬೇಕಾದ ಕಾರಣ ಜನಪ್ರಿಯರಾಗಿಯೂ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಪಕ್ಷ ಅಥವಾ ಸಿದ್ಧಾಂತಗಳೊಂದಿಗೆ ಗುರುತಿಸಿಕೊಂಡಿರಬಾರದು. ಜತೆಗೆ ವಿವಾದಗಳಿಗೆ ಸಿಲುಕಿರಬಾರದು. ಆದರೆ, ಇಂಥ ಜಾಹೀರಾತುಗಳಿಗೆ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದೇ ವಿವಾದಕ್ಕೆ ಕಾರಣವಾಗುತ್ತದೆ. ನ್ಯೂಜಿಲೆಂಡ್​ನಲ್ಲಿ ಸರ್ಕಾರ ಸರಣಿ ಜಾಹೀರಾತುಗಳನ್ನು ಬಿತ್ತರಿಸುತ್ತಿದೆ. ಅಂಥ ಒಂದು ಜಾಹೀರಾತಿನಲ್ಲಿ ನೀಲಿ ಚಿತ್ರ ತಾರೆಯರನ್ನು ಬಳಸಿಕೊಂಡಿದೆ. ಆದರೆ, ಸರ್ಕಾರದ ಈ ಕ್ರಮ ವಿವಾದಕ್ಕೆ ಒಳಗಾಗುವ ಬದಲು, ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ … Continue reading ಸರ್ಕಾರಿ ಜಾಹೀರಾತಿನಲ್ಲಿ ನೀಲಿಚಿತ್ರ ತಾರೆ; ನೆಟ್ಟಿಗರಿಂದಲೂ ಮೆಚ್ಚುಗೆ…!