ಕಿವೀಸ್ ಎದುರು ಹೋರಾಡಿ ಸೋತ ಸ್ಕಾಟ್ಲೆಂಡ್, ಭಾರತದ ಸೆಮೀಸ್ ಲೆಕ್ಕಾಚಾರ ಹೇಗಿದೆ ಗೊತ್ತೇ?

ದುಬೈ: ಆರಂಭಿಕ ಬ್ಯಾಟರ್ ಮಾರ್ಟಿನ್ ಗುಪ್ಟಿಲ್ (93ರನ್, 56 ಎಸೆತ, 6 ಬೌಂಡರಿ, 7 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ನಿರ್ವಹಣೆ ನೆರವಿನಿಂದ ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ 16 ರನ್‌ಗಳಿಂದ ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿತು. ಇದರೊಂದಿಗೆ ಸತತ ಎರಡನೇ ಗೆಲುವು ದಾಖಲಿಸಿದ ಕಿವೀಸ್ ತಂಡ ಸೆಮೀಸ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು. ಮತ್ತೊಂದೆಡೆ, ಗೆಲುವಿಗಾಗಿ ಕೆಚ್ಚೆದೆಯ ಹೋರಾಟ ತೋರಿದ ಸ್ಕಾಟ್ಲೆಂಡ್ ನಿರ್ವಹಣೆ ಗಮನಸೆಳೆಯಿತು. ನ್ಯೂಜಿಲೆಂಡ್ ತಂಡ ಸತತ 2 ಗೆಲುವು ದಾಖಲಿಸಿದ … Continue reading ಕಿವೀಸ್ ಎದುರು ಹೋರಾಡಿ ಸೋತ ಸ್ಕಾಟ್ಲೆಂಡ್, ಭಾರತದ ಸೆಮೀಸ್ ಲೆಕ್ಕಾಚಾರ ಹೇಗಿದೆ ಗೊತ್ತೇ?