ಸಿನಿಮಾ

ಮಹೂರ್ತ ಮುಗಿಸಿ ಮತಗಟ್ಟೆಗೆ ಬಂದ ನೂತನ ವಧು-ವರರು !

ತುಮಕೂರು: ಸಪ್ತಪದಿ ತುಳಿದ ನೂತನ ವಧು-ವರರು ಮಹೂರ್ತ ಮುಗಿಸಿದ ಬಳಿಕ ಮತದಾನದಲ್ಲಿ ಭಾಗವಹಿಸಿ ಕರ್ತವ್ಯ ಮೆರೆದರು.

ಎಸ್‌ಐಟಿ ಬಡಾವಣೆ ನಿವಾಸಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ನಿವೃತ್ತ ನೌಕರ ಎಚ್.ಎಸ್.ಬಸವರಾಜಪ್ಪ -ರಾಜೇಶ್ವರಿ ದಂಪತಿ ಪುತ್ರ, ಸಾಫ್ಟ್‌ವೇರ್ ಇಂಜಿನಿಯರ್ ಬಿ.ಚಿರಾಗ್, ಶಿರಸಿಯ ಉದ್ಯಮಿ ನಾರಾಯಣ್ -ನಾಗರತ್ನ ದಂಪತಿ ಪುತ್ರಿ, ಸಾಫ್ಟ್ ವೇರ್ ಇಂಜಿನಿಯರ್ ರೂಪ ತುಮಕೂರಿನ ಸಿದ್ದೇಶ್ವರ ಕಲ್ಯಾಣಮಂಟಪದಲ್ಲಿ ಮಹೂರ್ತ ಮುಗಿದ ಬಳಿಕ ಚಿರಾಗ್ ವಧು ರೂಪ ಜತೆ ವಾಸವಿ ಪ್ರೌಢಶಾಲೆ ಮತಗಟ್ಟೆಯಲ್ಲಿ ಮತದಾನ ಮಾಡಿದರು.

Latest Posts

ಲೈಫ್‌ಸ್ಟೈಲ್