ಸ್ಟಾರ್ ಸುವರ್ಣದಲ್ಲಿ ಬರ್ತಿದೆ ರಾಜಿಯ ಕಥೆ; ಇವಳು ಶಾನುಭೋಗ ಮನೆತನದ ಪ್ರೀತಿಯ ಆಸ್ತಿ..

ಬೆಂಗಳೂರು: ಒಂದಕ್ಕಿಂತ ಒಂದು ವೈವಿಧ್ಯಮಯ ರಿಯಾಲಿಟಿ ಕಾರ್ಯಕ್ರಮಗಳು ಮತ್ತು ಧಾರಾವಾಹಿಗಳಿಗೆ ಜನಪ್ರಿಯವಾದ ಸ್ಟಾರ್ ಸುವರ್ಣ, ಸೋಮವಾರದಿಂದ (ಏಪ್ರಿಲ್ 18) ಒಂದು ಹೊಸ ಮತ್ತು ವಿಭಿನ್ನ ಧಾರಾವಾಹಿಯನ್ನು ಪ್ರಾರಂಭಿಸಿದೆ. ಅದೇ ‘ರಾಜಿ’. ಕರ್ಣ ಮತ್ತು ರಾಜೇಶ್ವರಿಯ ಪ್ರೀತಿ ಮತ್ತು ಸ್ನೇಹದ ಕುರಿತಾದ ಈ ಧಾರಾವಾಹಿಯ ವಿಭಿನ್ನ ಕಥೆ ಮತ್ತು ಖ್ಯಾತ ಕಲಾವಿದರಿಂದಾಗಿ ಕನ್ನಡ ಕಿರುತೆರೆ ವೀಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಮೊದಲ ಕಂತಿನಲ್ಲೇ ಜನಪ್ರಿಯವಾಗಿದೆ. ತಂದೆ-ತಾಯಿ ಇಲ್ಲದ ಮುಗ್ಧ ಹುಡುಗಿ ರಾಜಿಯನ್ನು ಭಾಸ್ಕರ್ ಶಾನುಭೋಗ ತಮ್ಮ ಮನೆಯಲ್ಲೇ … Continue reading ಸ್ಟಾರ್ ಸುವರ್ಣದಲ್ಲಿ ಬರ್ತಿದೆ ರಾಜಿಯ ಕಥೆ; ಇವಳು ಶಾನುಭೋಗ ಮನೆತನದ ಪ್ರೀತಿಯ ಆಸ್ತಿ..