ನೈಟ್​ ಕರ್ಫ್ಯೂ ಇಲ್ಲ ಅಂತ ಹೊಸ ವರ್ಷಕ್ಕೆ ಬೇಕಾಬಿಟ್ಟಿ ಓಡಾಡಿದರೆ ಬೀಳುತ್ತೆ ಕೇಸ್​! ಬೆಂಗಳೂರಲ್ಲಿ ನ್ಯೂ ಇಯರ್​ ಪಾರ್ಟಿಗೆ ಬ್ರೇಕ್​!

ಬೆಂಗಳೂರು: ರಾಜ್ಯದಲ್ಲಿ ನೈಟ್​ ಕರ್ಫ್ಯೂ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ. ಹಾಗೆಂದ ಮಾತ್ರಕ್ಕೆ ಹೊಸ ವರ್ಷದ ಪಾರ್ಟಿಯನ್ನು ಗ್ರ್ಯಾಂಡ್​ ಆಗಿ ಮಾಡೋಣ ಎಂದು ನೀವಂದುಕೊಂಡಿದ್ದರೆ ಎಚ್ಚರ! ಹೊಸ ವರ್ಷದ ದಿನದಂದು ಅಡ್ಡಾದಿಡ್ಡಿ ಓಡಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಸರ್ಕಾರ ಸಿದ್ಧವಾಗಿದೆ. ಇದನ್ನೂ ಓದಿ: ಪ್ರೇಯಸಿಯ ಮಗನನ್ನು ಕೊಂದು ಕೊಳದಲ್ಲಿ ಹೂತಿಟ್ಟ; ಮೃತ ದೇಹಕ್ಕೆ ಮೂರು ದಿನ ಚಿತ್ರಹಿಂಸೆ ನೀಡಿದ! ಡಿಸೆಂಬರ್​ 31 ಮತ್ತು ಜನವರಿ 1ರಂದು ಬೆಂಗಳೂರಿನಲ್ಲಿ ಖಡಕ್​ ರೂಲ್ಸ್​ ಜಾರಿ ಮಾಡಲು … Continue reading ನೈಟ್​ ಕರ್ಫ್ಯೂ ಇಲ್ಲ ಅಂತ ಹೊಸ ವರ್ಷಕ್ಕೆ ಬೇಕಾಬಿಟ್ಟಿ ಓಡಾಡಿದರೆ ಬೀಳುತ್ತೆ ಕೇಸ್​! ಬೆಂಗಳೂರಲ್ಲಿ ನ್ಯೂ ಇಯರ್​ ಪಾರ್ಟಿಗೆ ಬ್ರೇಕ್​!