ಐಪಿಎಲ್ 14ನೇ ಆವೃತ್ತಿಗೆ ಹೊಸ ನಿಯಮಗಳನ್ನು ಪ್ರಕಟಿಸಿದ ಬಿಸಿಸಿಐ

ನವದೆಹಲಿ: ಐಪಿಎಲ್ 14ನೇ ಆವೃತ್ತಿಗೆ ಬಿಸಿಸಿಐ, ಟೂರ್ನಿಯ ನಿಯಮಗಳಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಹಿಂದೆ ವಿವಾದಕ್ಕೆ ಗ್ರಾಸವಾಗಿದ್ದ ಕೆಲ ನಿಯಮಗಳಲ್ಲಿ ತಿದ್ದುಪಡಿಯನ್ನೂ ತಂದಿರುವ ಬಿಸಿಸಿಐ, ಟೂರ್ನಿಯ ವೇಳೆ ಸಮಯ ಮತ್ತು ಶಿಸ್ತುಪಾಲನೆ ಮತ್ತು ಅಂಪೈರ್ ತೀರ್ಪುಗಳಲ್ಲಿ ನಿಖರತೆಯನ್ನೂ ತರಲು ಈ ಬದಲಾವಣೆಗಳನ್ನು ಜಾರಿಗೊಳಿಸಿದೆ. ಐಪಿಎಲ್ ಇನಿಂಗ್ಸ್‌ಗೆ 90 ನಿಮಿಷಗಳ ಮಿತಿ ಟೂರ್ನಿಯ ವೇಳೆ ಪ್ರತಿ ತಂಡಕ್ಕೆ 90 ನಿಮಿಷಗಳ ಒಳಗಾಗಿ 20 ಓವರ್‌ಗಳ ಇನಿಂಗ್ಸ್ ಮುಗಿಸಲು ಬಿಸಿಸಿಐ ಪರಿಷ್ಕೃತ ನಿಯಮಾವಳಿಯಲ್ಲಿ ಸೂಚಿಸಿದೆ. ಈ ಮುನ್ನ … Continue reading ಐಪಿಎಲ್ 14ನೇ ಆವೃತ್ತಿಗೆ ಹೊಸ ನಿಯಮಗಳನ್ನು ಪ್ರಕಟಿಸಿದ ಬಿಸಿಸಿಐ