ಯುಎಸ್ ವೀಸಾ ಪಡೆಯುವ ಭಾರತೀಯ ವಿದ್ಯಾರ್ಥಿಗಳಿಗೆ ಇಂದಿನಿಂದ ಹೊಸ ನಿಯಮ ಜಾರಿ

ವಾಷಿಂಗ್ಟನ್​: ಅಮೆರಿಕಾ ರಾಯಭಾರ ಕಚೇರಿಯು ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ಅರ್ಜಿ ಪ್ರಕ್ರಿಯೆಯಲ್ಲಿ ಮಾರ್ಪಾಡುಗಳನ್ನು ಜಾರಿಗೆ ತಂದಿದೆ. ಈ ಬದಲಾವಣೆ ಸೋಮವಾರ (ನ.27) ರಿಂದ ಅನುಸರಿಸಬೇಕಾಗುತ್ತದೆ. ಇದನ್ನೂ ಓದಿ: ಸಂವಿಧಾನ ಅಪಾಯದಲ್ಲಿದೆ ಎಂದು ಹೇಳಿ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಅಸಿಸ್ಟೆಂಟ್​ ಕಮಾಂಡೆಂಟ್!​ ಬದಲಾವಣೆ ಕುರಿತು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ರಾಯಭಾರ ಕಚೇರಿ ಹಂಚಿಕೊಂಡ ಮಾಹಿತಿಯಂತೆ, ಈ ಬದಲಾವಣೆ ಭಾರತದ ನಗರಗಳಲ್ಲಿನ ಎಲ್ಲ ರಾಯಭಾರ ಕಚೇರಿಗಳಿಗೆ ಅನ್ವಯಿಸುತ್ತವೆ. ಎಫ್​,ಎಂ ಮತ್ತು ಜೆ ವೀಸಾ ಕಾರ್ಯಕ್ರಮಗಳ ಅಡಿಯಲ್ಲಿ ಅಮೆರಿಕಾದಲ್ಲಿ … Continue reading ಯುಎಸ್ ವೀಸಾ ಪಡೆಯುವ ಭಾರತೀಯ ವಿದ್ಯಾರ್ಥಿಗಳಿಗೆ ಇಂದಿನಿಂದ ಹೊಸ ನಿಯಮ ಜಾರಿ