ಸೋಷಿಯಲ್ ಮೀಡಿಯಾಕ್ಕೆ ಅಂಕುಶ: ಫಾರ್ವರ್ಡ್ ಸಂದೇಶಗಳ ಮೂಲಕ್ಕೆ ಗಾಳ; ಹೊಸ ಕರಡು ನಿಯಮ ಸಿದ್ಧ

ನವದೆಹಲಿ: ಸಾಮಾಜಿಕ ಸಭ್ಯತೆ ಮೀರಿ ಸುಳ್ಳು ಮಾಹಿತಿ, ವದಂತಿಗಳನ್ನೂ ಪ್ರಸಾರ ಮಾಡುತ್ತಿರುವ ಗಂಭೀರ ಆರೋಪಕ್ಕೀಡಾಗಿರುವ ಒಟಿಟಿ, ಸೋಷಿಯಲ್ ಹಾಗೂ ಡಿಜಿಟಲ್ ಮೀಡಿಯಾಗಳಿಗೆ ಮೂಗುದಾರ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕರಡು ನಿಯಮಗಳನ್ನು ರೂಪಿಸಿದೆ. ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸುವವರ ಮೂಲವನ್ನು ಕಡ್ಡಾಯವಾಗಿ ಪ್ರಕಟಿಸುವುದೂ ಸೇರಿ ಟಿವಿ ಚಾನಲ್​ಗಳಿಗೆ ಇರುವಂತೆ ಮೂರು ಸ್ತರದ ಸ್ವಯಂ ನಿಯಂತ್ರಣ ಮಾದರಿ ಇದರಲ್ಲಿದೆ. ಇದಕ್ಕಾಗಿ 30 ಪುಟಗಳ ‘ಇನ್​ಫಾಮೇಶನ್ ಟೆಕ್ನಾಲಜಿ(ಗೈಡ್​ಲೈನ್ಸ್ ಫಾರ್ ಇಂಟರ್​ವಿುೕಡಿಯರೀಸ್ ಆಂಡ್ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ರೂಲ್ಸ್ 2021’ … Continue reading ಸೋಷಿಯಲ್ ಮೀಡಿಯಾಕ್ಕೆ ಅಂಕುಶ: ಫಾರ್ವರ್ಡ್ ಸಂದೇಶಗಳ ಮೂಲಕ್ಕೆ ಗಾಳ; ಹೊಸ ಕರಡು ನಿಯಮ ಸಿದ್ಧ