ಕನ್ನಡ ಜನತೆಗೆ ಈ ಸಿನಿಮಾಗಳಿಂದ ವಿಜಯದಶಮಿಯ ಶುಭಾಶಯಗಳು …

ಬೆಂಗಳೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ 10 ತಿಂಗಳುಗಳಲ್ಲಿ ಏನಿಲ್ಲವೆಂದರೂ 150ರಿಂದ 200 ಸಿನಿಮಾಗಳು ಬಿಡುಗಡೆಯಾಗಬೇಕಿದ್ದವು. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಮಾರ್ಚ್​ ಎರಡನೆಯ ವಾರದ ನಂತರ ಯಾವುದೇ ಹೊಸ ಕನ್ನಡ ಚಿತ್ರ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಚಿತ್ರಪ್ರದರ್ಶನಕ್ಕೆ ಅನುಮತಿ ಇದ್ದರೂ, ಕಳೆದ ಎರಡು ವಾರಗಳಿಂದ ಯಾವ ಹೊಸ ಚಿತ್ರವೂ ಬಿಡುಗಡೆಯಾಗಿಲ್ಲ. ಇನ್ನಷ್ಟು ದಿನ ಬಿಡುಗಡೆಯಾಗುವುದು ಸಹ ಸಂಶಯ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ವಿಜಯದಶಮಿಯ ಅಂಗವಾಗಿ ಹಲವು ಸಿನಿಮಾಗಳು ಕರ್ನಾಟಕದ ಸಮಸ್ತ ಜನತೆಗೆ ಹೊಸ ಪೋಸ್ಟರ್​ಗಳನ್ನು ಬಿಡುಗಡೆ … Continue reading ಕನ್ನಡ ಜನತೆಗೆ ಈ ಸಿನಿಮಾಗಳಿಂದ ವಿಜಯದಶಮಿಯ ಶುಭಾಶಯಗಳು …