57 ವರ್ಷಗಳ ಬಳಿಕ ಅಣ್ಣಾವ್ರ ‘ಗಂಗೆ ಗೌರಿ’ ಸಿನಿಮಾ ಶೀರ್ಷಿಕೆಯಲ್ಲಿ ಹೊಸ ಚಿತ್ರ!

ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಡಾ. ರಾಜಕುಮಾರ್, ಲೀಲಾವತಿ, ಡಾ. ಭಾರತಿ ವಿಷ್ಣುವರ್ಧನ್ ನಟಿಸಿದ್ದ ಪೌರಾಣಿಕ ಸಿನಿಮಾ ‘ಗಂಗೆ ಗೌರಿ’ 1967ರಲ್ಲಿ ಬಿಡುಗಡೆಯಾಗಿತ್ತು. ಇದೀಗ 57 ವರ್ಷಗಳ ನಂತರ ನಿರ್ದೇಶಕ ಬಿ.ಎ. ಪುರುಷೋತ್ತಮ್ ಓಂಕಾರ್ ಅದೇ ಹೆಸರಿನಲ್ಲಿ ಹೊಸ ಕಥೆ ಹೇಳಲು ಹೊರಟಿದ್ದಾರೆ. ಇದನ್ನೂ ಓದಿ : ಕಾಟೇರ ಒಟಿಟಿ ರಿಲೀಸ್ ಯಾವಾಗ?​ ಯಾರ ಪಾಲಾಯ್ತು ಹಕ್ಕು? ಇಲ್ಲಿದೆ ಮಾಹಿತಿ.. ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನೆರವೇರಿದ್ದು, ‘ಇದುವರೆಗೆ 27 ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. ಅವುಗಳಲ್ಲಿ 24 ಪೌರಾಣಿಕ ಚಿತ್ರಗಳು. ಶಿವಪುರಾಣದಲ್ಲಿ … Continue reading 57 ವರ್ಷಗಳ ಬಳಿಕ ಅಣ್ಣಾವ್ರ ‘ಗಂಗೆ ಗೌರಿ’ ಸಿನಿಮಾ ಶೀರ್ಷಿಕೆಯಲ್ಲಿ ಹೊಸ ಚಿತ್ರ!