ಹೊಸಬರ ‘ಅಲೆಗಳಿಲ್ಲದ ಸಾಗರ’; ನಿರ್ದೇಶಕ ಸಾಗರ್​

ಬೆಂಗಳೂರು: ಸಿನಿಮಾ ಕನಸು ಹೊತ್ತು ಹೊಸ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರುತ್ತಿರುತ್ತಾರೆ. ಹಾಗೆ ಹೊಸಬರೇ ಸೇರಿಕೊಂಡು ‘ಅಲೆಗಳಿಲ್ಲದ ಸಾಗರ’ ಎಂಬ ಚಿತ್ರ ಮಾಡುತ್ತಿದ್ದು, ಇತ್ತೀಚೆಗಷ್ಟೆ ಈ ಸಿನಿಮಾ ಸೆಟ್ಟೇರಿದೆ. ಚಿತ್ರವನ್ನು ಕನ್ನಡದ ಜತೆ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಾಗರ್ ನಿರ್ದೇಶಿಸುತ್ತಿದ್ದಾರೆ. ಜತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಗಂಡ ಹೆಂಡತಿ ನಡುವಿನ ಬಾಂಧವ್ಯ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಕೆಲವು … Continue reading ಹೊಸಬರ ‘ಅಲೆಗಳಿಲ್ಲದ ಸಾಗರ’; ನಿರ್ದೇಶಕ ಸಾಗರ್​