ಹೊಸ ಕಾಶಿ, ದೇಶಕ್ಕೆ ಹೊಸ ದಿಶೆ: ಸ್ವಚ್ಛತೆ, ಸೃಜನೆ-ನವೋನ್ವೇಷಣೆ, ಸ್ವಾವಲಂಬಿ ಭಾರತ

ನವಭಾರತದ ಮಹತ್ವಾಕಾಂಕ್ಷೆಯ ಕಾಶಿ ವಿಶ್ವನಾಥ ಸನ್ನಿಧಾನ ಪುನರುತ್ಥಾನದ ‘ದಿವ್ಯಕಾಶಿ- ಭವ್ಯಕಾಶಿ’ ಯೋಜನೆಯ ಮೊದಲ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು. 5 ಲಕ್ಷ ಚದರ ಅಡಿಗೆ ವಿಸ್ತರಿಸಲ್ಪಟ್ಟ ಯಾತ್ರಿ ಸುವಿಧಾ ಕೇಂದ್ರ, ಪ್ರವಾಸಿ ಸೌಲಭ್ಯ ಕೇಂದ್ರ, ವೇದಿಕ್ ಕೇಂದ್ರ, ಮುಮುಕ್ಷು ಭವನ, ವೀಕ್ಷಣಾ ಗ್ಯಾಲರಿ ಸೇರಿ ಈ ಯೋಜನೆಯ ಭಾಗವಾಗಿರುವ 23 ಕಟ್ಟಡಗಳ ಲೋಕಾರ್ಪಣೆಯೂ ನಡೆಯಿತು. ಭಾರತದ ನಾಗರಿಕ ಪರಂಪರೆಯು ಸ್ಥಿತಿಸ್ಥಾಪಕತ್ವ ಗುಣ ಹೊಂದಿದೆ. ಔರಂಗಜೇಬನಂತಹ ದುರುಳರು ಅದನ್ನು ನಾಶಮಾಡಲು ಪ್ರಯತ್ನಿಸಿದರು. ಆದರೆ, ಪುರಾತನ … Continue reading ಹೊಸ ಕಾಶಿ, ದೇಶಕ್ಕೆ ಹೊಸ ದಿಶೆ: ಸ್ವಚ್ಛತೆ, ಸೃಜನೆ-ನವೋನ್ವೇಷಣೆ, ಸ್ವಾವಲಂಬಿ ಭಾರತ