ಚೆಂಡಿಗೆ ಎಂಜಲು ಹಚ್ಚಿದ್ರೆ 5 ರನ್ ದಂಡ!

ದುಬೈ: ಕರೊನಾ ಸೋಂಕಿನ ಭೀತಿಯಿಂದಾಗಿ ಕ್ರಿಕೆಟಿಗರು ಚೆಂಡನ್ನು ಪಾಲಿಶ್ ಮಾಡಲು ಎಂಜಲು ಹಚ್ಚಬಾರದು ಎಂಬ ನಿಯಮವನ್ನು ಜಾರಿಗೆ ತಂದಿರುವ ಐಸಿಸಿ, ಅಂಪೈರ್​ಗಳ ಎಚ್ಚರಿಕೆಯ ಹೊರತಾಗಿಯೂ ಈ ರೀತಿ ಮಾಡುವುದನ್ನು ಮುಂದುವರಿಸಿದರೆ ಆ ತಂಡಕ್ಕೆ 5 ರನ್ ದಂಡ ವಿಧಿಸುವುದಾಗಿ ತಿಳಿಸಿದೆ. ಕರೊನಾ ಲಕ್ಷಣ ಕಂಡ ಆಟಗಾರನ ಬದಲಿಗೆ ಅವನಂಥದ್ದೇ ಕೌಶಲದ ಆಟಗಾರನನ್ನು ನೀಡುವ ನಿಯಮದ ಜತೆಗೆ ಐಸಿಸಿ, ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಿದೆ. ಇದರ ಹೊರತಾಗಿಯೂ ಆಟಗಾರರು ಎಂಜಲು ಹಚ್ಚುವುದನ್ನು ಮುಂದುವರಿಸಿದರೆ, ಪ್ರತಿ ಇನಿಂಗ್ಸ್​ಗೆ ಮೊದಲೆರಡು ಬಾರಿ … Continue reading ಚೆಂಡಿಗೆ ಎಂಜಲು ಹಚ್ಚಿದ್ರೆ 5 ರನ್ ದಂಡ!