2023ಕ್ಕೆ ಬರಲಿವೆ 3 ಟಾಟಾ ಎಲೆಕ್ಟ್ರಿಕ್​ ಕಾರುಗಳು..!

ಬೆಂಗಳೂರು: ಟಾಟಾ ಮೋಟರ್ಸ್, ಪ್ರಸ್ತುತ ದೇಶದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕವಾಗಿದೆ. ಸದ್ಯಕ್ಕಂತೂ ದೇಶದಲ್ಲಿ ಯಾವುದೇ ಇತರ ವಾಹನ ಬ್ರಾಂಡ್‌, ಟಾಟಾವನ್ನು ಈ ಸಿಂಹಾಸನದಿಂದ ಕೆಳಗಿಳಿಸಲು ಸಾಧ್ಯವೇ ಇಲ್ಲ. ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಟಾಟಾ ಮೋಟರ್ಸ್​, ಮುಂದಿನ ವರ್ಷ ಇನ್ನಷ್ಟು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. 2023ಕ್ಕೆ, ಟಾಟಾ ಮೋಟಾರ್ಸ್ ಮೂರು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ಯೋಚಿಸುತ್ತಿದ್ದು, ಟಾಟಾ ಟಿಯಾಗೊ ಇವಿ, ಮಧ್ಯಮ ಗಾತ್ರದ SUV ಹ್ಯಾರಿಯರ್ … Continue reading 2023ಕ್ಕೆ ಬರಲಿವೆ 3 ಟಾಟಾ ಎಲೆಕ್ಟ್ರಿಕ್​ ಕಾರುಗಳು..!